Friday, August 12, 2022

Latest Posts

ಮಳೆಯ ಸಂಜೆಗೆ ಜೊತೆಯಾಗಲಿ ಪಾಪಡ್ ಮಸಾಲಾ.. ಮಾಡೋದು ಹೀಗೆ ನೋಡಿ..

ಬಿಸಿಲು ಅನ್ನೋ ಸಮಯಕ್ಕೆ ಇದೀಗ ಮಳೆ ಸಿಂಚನ. ಮಳೆ ಎಂದಮೇಲೆ ತಿನ್ನೋದಕ್ಕೆ ಕುರುಕಲು ಬೇಕೇ ಬೇಕು. ಆದರೆ ಈ ಸಮಯದಲ್ಲಿ ಹೊರಹೋಗಿ ತಿನ್ನವಂತಿಲ್ಲ, ಆದರೆ ಬೇಜಾರು ಬೇಡ, ಮನೆಯಲ್ಲಿಯೇ ಮಾಡೋ ಪಾಪಡ್ ಮಸಾಲಾ ರೆಸಿಪಿ ಇಲ್ಲಿದೆ..
ಬೇಕಾಗಿರುವ ಸಾಮಾಗ್ರಿಗಳು

  • ಹಪ್ಪಳ
  • ಈರುಳ್ಳಿ
  • ಕೊತ್ತಂಬರಿ
    ಟೊಮ್ಯಾಟೊ
  • ಖಾರದಪುಡಿ
  • ಉಪ್ಪು
  • ಪುದೀನಾ ಚಟ್ನಿ
    ಮಾಡುವ ವಿಧಾನ
  • ಮೊದಲು ಹಪ್ಪಳದ ಮೇಲೆ ಉಪ್ಪು, ಖಾರದಪುಡಿ ಉದುರಿಸಿ
  • ನಂತರ ಮೇಲೆ ಈರುಳ್ಳಿ ಟೊಮ್ಯಾಟೊ ಕೊತ್ತಂಬರಿ ಹಾಕಿ
  • ನಂತರ ಪುದೀನ ಚಟ್ನಿ ಹನಿ ಉದುರಿಸಿ ತಿಂದರೆ ಮಸಾಲಾ ಪಾಪಡ್ ರೆಡಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss