ಆಹಾರಗಳಲ್ಲಿ ಒಂದು. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಅಲ್ಲದೇ ಗೆಣಸು ತಿನ್ನುವುದರಿಂದ ಹೊಟ್ಟೆ ಶುದ್ಧ ಆಗಲಿದೆ. ಬೇಗ ಕೂಡ ಜೀರ್ಣ ಆಗಲಿದೆ. ಸಿಹಿಗೆಣಸನ್ನು ಬಳಸಿ ಸಿಹಿತಿಂಡಿ ಮಾಡೋದು ಹೇಗೆ ನೋಡಿ…
ಬೇಕಾಗಿರುವ ಸಾಮಾಗ್ರಿಗಳು
ಸಿಹಿಗೆಣಸು
ಬೆಲ್ಲ
ಕಾಯಿತುರಿ
ಬಾಳೆಹಣ್ಣು
ತುಪ್ಪ
ಮಾಡುವ ವಿಧಾನ
ಮೊದಲು ಗೆಣಸನ್ನು ಚೆನ್ನಾಗಿ ಬೇಯಿಸಿ
ನಂತರ ಸಿಪ್ಪೆ ತೆಗೆದು ಗೆಣಸಿಗೆ ಪುಡಿ ಮಾಡಿದ ಬೆಲ್ಲ ಹಾಕಿ.
ನಂತರ ಇದಕ್ಕೆ ಕಾಯಿ ತುರಿ ಹಾಕಿ.
ನಂತರ ತುಪ್ಪ ಹಾಕಿ ಚಿಕ್ಕ ಉಂಡೆ ಅಥವಾ ಹಾಗೆ ಕಟ್ಟಬಹುದು.
ಬಾಳೆಹಣ್ಣು ಬೇಕಾದರೆ ಹಾಕಿ ಮಿಕ್ಸ್ ಮಾಡಿ.