ಹೋಟೆಲ್ ಅಡುಗೆಕೊಣೆಯಲ್ಲಿ ಜಮೀರ್ ಅಹ್ಮದ್‌ ಭೀಕರ ಹ*ತ್ಯೆ: ಹಂತಕರು ಪರಾರಿ

ಹೊಸದಿಗಂತ ವರದಿ ಉತ್ತರ ಕನ್ನಡ: ಮುಂಡಗೋಡ ಪಟ್ಟಣದ‌ ಬಸ್ ನಿಲ್ದಾಣದ ಎದುರಿನ ಅಂಬಿಕಾ ಹೊಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಜಮೀರ್ ಅಹ್ಮದ್‌ ದರ್ಗಾವಾಲೆನನ್ನು (ಎನ್.ಎಂ.ಡಿ) ನಾಲ್ಕೈದು ಜನ ಹಂತಕರು ಭೀಕರ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಜಮೀರ್ ಅಹ್ಮದ್ ತನ್ನ ಒಬ್ಬ ಸ್ನೇಹಿತನ ಜತೆ ಶುಕ್ರವಾರ ರಾತ್ರಿ 11 ಗಂಟೆಗೆ ಅಂಬಿಕಾ ಹೋಟೆಲ್‌ನಲ್ಲಿ ಊಟಕ್ಕೆ ಬಂದಿದ್ದ ಈ ವೇಳೆ ತನ್ನ ಸ್ನೇಹಿತನಿಗೆ ಸಿಗರೇಟ್ ತರಲು ಹೊರಗೆ ಕಳಸಿದ್ದ. ಆ ವೇಳೆ ಹಂತಕರು ನಾಲ್ಕೈದು ಜನ ಹಂತಕರು ಏಕಾಏಕಿ ಹೊಟೇಲ್ ಗೆ … Continue reading ಹೋಟೆಲ್ ಅಡುಗೆಕೊಣೆಯಲ್ಲಿ ಜಮೀರ್ ಅಹ್ಮದ್‌ ಭೀಕರ ಹ*ತ್ಯೆ: ಹಂತಕರು ಪರಾರಿ