ನೃತ್ಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಜೀ ತೆಲುಗು ಸಜ್ಜು; ನವೆಂಬರ್ 22ರಂದು ಬೆಂಗಳೂರಿನಲ್ಲಿ ಆಡಿಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ತೆಲುಗು ಕಿರುತೆರೆಯಲ್ಲಿ ಹಲವು ಪ್ರತಿಭಾವಂತ ಡ್ಯಾನ್ಸರ್ಗಳನ್ನು ಪರಿಚಯಿಸಿದ ಜೀ ತೆಲುಗಿನ ಜನಪ್ರಿಯ ಡ್ಯಾನ್ಸ್ ರಿಯಾಲಿಟಿ ಶೋ ‘ಆಟ’ ಹೊಸ ಸೀಸನ್ನೊಂದಿಗೆ ಮತ್ತೆ ಬರಲು ಸಜ್ಜಾಗಿದೆ. ನೃತ್ಯ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುತ್ತಾ ಬಂದಿರುವ ಈ ಶೋ, ಹೊಸ ಸೀಸನ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ. ಇದರ ಭಾಗವಾಗಿ ಜೀ ತೆಲುಗು ಬೆಂಗಳೂರಿನಲ್ಲಿ ಆಡಿಷನ್ ನಡೆಸುತ್ತಿದೆ. ನೃತ್ಯದಲ್ಲಿ ಆಸಕ್ತಿ ಇರುವವರಿಗೆ ತಮ್ಮ ಪ್ರತಿಭೆ ತೋರಿಸಲು ಇದೊಂದು ಉತ್ತಮ ಅವಕಾಶವಾಗಿದೆ. 18ರಿಂದ 30 ವರ್ಷದೊಳಗಿನವರು … Continue reading ನೃತ್ಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲು ಜೀ ತೆಲುಗು ಸಜ್ಜು; ನವೆಂಬರ್ 22ರಂದು ಬೆಂಗಳೂರಿನಲ್ಲಿ ಆಡಿಷನ್
Copy and paste this URL into your WordPress site to embed
Copy and paste this code into your site to embed