ಪಿಎಸ್‌ಎಲ್ ಗೆ ಕೈಕೊಟ್ಟು ಐಪಿಎಲ್ ಗೆ ಬಂದ ಜಿಂಬಾಬ್ವೆ ಆಟಗಾರ: ಪಾಕ್ ಕ್ರಿಕೆಟ್ ಬೋರ್ಡ್ ಸಿಡಿಮಿಡಿ!
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಈ ಬಾರಿಯ ಐಪಿಎಲ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದ್ದು, ಈಗಾಗಲೇ ವಿವಿಧ ಟೀಮ್ ನ ಆಟಗಾರರರು ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಇತ್ತ ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಲಾಗಿದೆ . ಆದ್ರೆ ಪಾಕಿಸ್ತಾನದಲ್ಲಿ ಈ ನೇಮಕ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಅದಕ್ಕೆ ಕಾರಣ ಪಾಕಿಸ್ತಾನ ಸೂಪರ್ ಲೀಗ್. ಹೌದು, ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಾಕಿಸ್ತಾನ ಸೂಪರ್ … Continue reading ಪಿಎಸ್‌ಎಲ್ ಗೆ ಕೈಕೊಟ್ಟು ಐಪಿಎಲ್ ಗೆ ಬಂದ ಜಿಂಬಾಬ್ವೆ ಆಟಗಾರ: ಪಾಕ್ ಕ್ರಿಕೆಟ್ ಬೋರ್ಡ್ ಸಿಡಿಮಿಡಿ!
Copy and paste this URL into your WordPress site to embed
Copy and paste this code into your site to embed