ಬೆಂಗಳೂರಲ್ಲಿ ‘ಝೋಂಬಿ ಡ್ರಗ್ಸ್’ ಟೆನ್ಶನ್: ಯುವಕರಿಗೆ ಎಚ್ಚರಿಕೆ ಕೊಟ್ಟ ದುನಿಯಾ ವಿಜಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ನಗರದಲ್ಲಿ ಹೊಸ ಮಾದಕವಸ್ತುವೊಂದು ಪ್ರವೇಶಿಸಿದೆ ಎಂಬ ಆತಂಕದ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ. ನಗರದ ಬಾಗಲೂರು ಭಾಗದ ಬಳಿ ಯುವಕನೊಬ್ಬ ಅಚೇತನ ಸ್ಥಿತಿಯಲ್ಲಿ ರಸ್ತೆಬದಿಯಲ್ಲಿ ನಿಂತಿರುವ ದೃಶ್ಯ ವೈರಲ್ ಆದ ಬೆನ್ನಲ್ಲೇ, ‘ಝೋಂಬಿ ಡ್ರಗ್ಸ್’ ಕುರಿತು ಜನರಲ್ಲಿ ಭಯ ಹೆಚ್ಚಾಗಿದೆ. ಆದರೆ ಈ ಘಟನೆಗೆ ಸಂಬಂಧಿಸಿ ಯಾವುದೇ ನಿರ್ದಿಷ್ಟ ಮಾದಕವಸ್ತುವಿನ ಬಳಕೆ ಬಗ್ಗೆ ಇನ್ನೂ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಈ ಬೆಳವಣಿಗೆಯ ನಡುವೆ ನಟ … Continue reading ಬೆಂಗಳೂರಲ್ಲಿ ‘ಝೋಂಬಿ ಡ್ರಗ್ಸ್’ ಟೆನ್ಶನ್: ಯುವಕರಿಗೆ ಎಚ್ಚರಿಕೆ ಕೊಟ್ಟ ದುನಿಯಾ ವಿಜಿ
Copy and paste this URL into your WordPress site to embed
Copy and paste this code into your site to embed