ಪ್ರಜಾಸೇವಕನಾಗಿ 100 ದಿನಗಳು ಪೂರೈಕೆ: ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸಲು ಸದಾ ಮುಂದಿದೆ ನಮ್ಮ ‘ಹಸ್ತ’: ಸಿಎಂ ಡಿಕೆಶಿ
ಹೊಸದಿಗಂತ ಡಿಜಿಟಲ್ ಡೆಸ್ಕ್: “ಜನರ ವಿಶ್ವಾಸವೇ ನಮ್ಮ ಶಕ್ತಿ, ಜನರ ಆಶಯವೇ ನಮ್ಮ ದಾರಿ ಹಾಗೂ ಕರ್ನಾಟಕದ ಪ್ರಗತಿಯೇ ನಮ್ಮ ಗುರಿ” ಎಂಬ ದೃಢ ಸಂಕಲ್ಪದೊಂದಿಗೆ, ಪ್ರಜಾಸೇವಕನಾಗಿ ನಾಡಿನ ಜನತೆಯ ಸೇವೆ ಮಾಡಲು ಅವಕಾಶ ದೊರೆತು ಇಂದಿಗೆ ಯಶಸ್ವಿ 100 ದಿನಗಳು ಪೂರೈಕೆಯಾಗಿವೆ. ಕಳೆದ ನೂರು ದಿನಗಳ ಈ ಅವಧಿಯು ಕೇವಲ ಒಂದು ಆರಂಭವಷ್ಟೇ ಆಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಈಗಾಗಲೇ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. … Continue reading ಪ್ರಜಾಸೇವಕನಾಗಿ 100 ದಿನಗಳು ಪೂರೈಕೆ: ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸಲು ಸದಾ ಮುಂದಿದೆ ನಮ್ಮ ‘ಹಸ್ತ’: ಸಿಎಂ ಡಿಕೆಶಿ
Copy and paste this URL into your WordPress site to embed
Copy and paste this code into your site to embed