13 ದಿನದ ಕಂದಮ್ಮನ ಶವ ಸಂಪ್‌ನಲ್ಲಿ ಪತ್ತೆ: ತಂದೆಯ ಮೇಲೆಯೇ ಹ*ತ್ಯೆ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿಕ್ಕಬಳ್ಳಾಪುರ ನಗರದ ಶಾಂತಿನಗರದಲ್ಲಿ 13 ದಿನಗಳ ನವಜಾತ ಹೆಣ್ಣುಮಗುವಿನ ಸಾವಿನ ಘಟನೆ ತೀವ್ರ ಆಘಾತ ಮೂಡಿಸಿದೆ. ಈ ಪ್ರಕರಣದಲ್ಲಿ ಮಗುವಿನ ತಂದೆಯ ಮೇಲೆಯೇ ಹತ್ಯೆ ಆರೋಪ ಕೇಳಿಬಂದಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಮಗು ನಾಪತ್ತೆಯಾಗಿ ಅನುಮಾನ ಕುಟುಂಬದ ಮಾಹಿತಿ ಪ್ರಕಾರ, ಬುಧವಾರ ತಡರಾತ್ರಿ ಮಲಗಿದ್ದ ನವಜಾತ ಮಗು ಕಾಣೆಯಾಗಿತ್ತು. ಮಗು ಎಲ್ಲಿ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ಆರಂಭಿಸಿದ್ದರು. ಇದನ್ನೂ ಓದಿ: ಸಂಪ್‌ನಲ್ಲಿ … Continue reading 13 ದಿನದ ಕಂದಮ್ಮನ ಶವ ಸಂಪ್‌ನಲ್ಲಿ ಪತ್ತೆ: ತಂದೆಯ ಮೇಲೆಯೇ ಹ*ತ್ಯೆ ಆರೋಪ