ಯುದ್ಧದ ಕರಾಳ ನೆರಳಲ್ಲಿ 13 ಭಾರತೀಯ ನಾವಿಕರು: ಉಕ್ರೇನ್ ಬಂದರಿನಿಂದ ತುರ್ತು ರಕ್ಷಣೆಗೆ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಷ್ಯಾ–ಉಕ್ರೇನ್ ಸಂಘರ್ಷ ತೀವ್ರಗೊಂಡಿರುವ ನಡುವೆ ಉಕ್ರೇನ್‌ನ ಚೋರ್ನೊಮೋರ್ಸ್ಕ್ ಬಂದರಿನಲ್ಲಿ ನಿಂತಿರುವ ಸರಕು ಹಡಗು ಎಂ.ವಿ. ಅಮೀರ್-1ನಲ್ಲಿ 13 ಭಾರತೀಯರು ಸೇರಿ 15 ಸಿಬ್ಬಂದಿ ಸಿಲುಕಿರುವ ಘಟನೆ ಆತಂಕ ಮೂಡಿಸಿದೆ. ಸತತ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳ ಭೀತಿಯಿಂದ ಸಿಬ್ಬಂದಿ ಜೀವಭಯದಲ್ಲೇ ದಿನ ಕಳೆಯುತ್ತಿದ್ದಾರೆ ಎಂದು ಫಾರ್ವರ್ಡ್ ಸೀಮೆನ್ಸ್ ಯೂನಿಯನ್ ಆಫ್ ಇಂಡಿಯಾ (FSUI) ತಿಳಿಸಿದೆ. ಡ್ರೋನ್ ದಾಳಿಗಳ ನಡುವೆ ಜೀವಭಯ ಹಡಗಿನ ಸುತ್ತಮುತ್ತ ನಿರಂತರ ದಾಳಿ ನಡೆಯುತ್ತಿರುವ ಕಾರಣ ಸಿಬ್ಬಂದಿ ಯಾವುದೇ ಕ್ಷಣದಲ್ಲಿ … Continue reading ಯುದ್ಧದ ಕರಾಳ ನೆರಳಲ್ಲಿ 13 ಭಾರತೀಯ ನಾವಿಕರು: ಉಕ್ರೇನ್ ಬಂದರಿನಿಂದ ತುರ್ತು ರಕ್ಷಣೆಗೆ ಮನವಿ