234 ಪೋಸ್ಟ್‌ಗಳು ಮಾಯ: ಪಂಜಾಬ್ ಹೊರಬಿದ್ದ ಬೆನ್ನಲ್ಲೇ ಅರ್ಷದೀಪ್ ಸಿಂಗ್ ಇನ್ಸ್ಟಾ ‘ಕ್ಲೀನ್‌ಅಪ್’

ಹೊಸದಿಗಂತ ಡಿಜಿಟಲ್ ಡೆಸ್ಕ್: IPL 2026ರಿಂದ ಪಂಜಾಬ್ ಕಿಂಗ್ಸ್ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ತಂಡದ ವೇಗಿ ಅರ್ಷದೀಪ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ದಿಢೀರ್ ಬದಲಾವಣೆಗಳು ಭಾರೀ ಚರ್ಚೆಗೆ ಕಾರಣವಾಗಿವೆ. ಇನ್‌ಸ್ಟಾಗ್ರಾಮ್ ಖಾತೆಯಿಂದ ಪಂಜಾಬ್ ಕಿಂಗ್ಸ್ ಹೆಸರನ್ನು ತೆಗೆದುಹಾಕಿದ ಅರ್ಷದೀಪ್, ಏಕಕಾಲಕ್ಕೆ 234 ಪೋಸ್ಟ್‌ಗಳನ್ನು ಡಿಲೀಟ್ ಅಥವಾ ಆರ್ಕೈವ್ ಮಾಡಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ. ಒಂದೇ ರಾತ್ರಿ ಬದಲಾಗಿದೆ ಅರ್ಷದೀಪ್ ಪ್ರೊಫೈಲ್ ಮೊದಲು ಇದ್ದ ಹಲವು ಫೋಟೋಗಳು ಮತ್ತು ವಿಡಿಯೋಗಳು ಈಗ ಕಾಣಿಸದಂತಾಗಿವೆ. ಜೊತೆಗೆ ಡಿಪಿ ಬದಲಾಯಿಸಿರುವ … Continue reading 234 ಪೋಸ್ಟ್‌ಗಳು ಮಾಯ: ಪಂಜಾಬ್ ಹೊರಬಿದ್ದ ಬೆನ್ನಲ್ಲೇ ಅರ್ಷದೀಪ್ ಸಿಂಗ್ ಇನ್ಸ್ಟಾ ‘ಕ್ಲೀನ್‌ಅಪ್’