ಆರ್‌ಸಿಬಿ ಮ್ಯಾಚ್‌ ದಿನವೇ 240 ಸಿಸಿಟಿವಿ ಕೇಬಲ್‌ ಕಟ್‌, ಚಿನ್ನಸ್ವಾಮಿಯಲ್ಲಿ ಇದೆಂಥಾ ಲೋಪ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭದ್ರತಾ ಲೋಪವೊಂದು ಕಾಣಸಿಕ್ಕಿದೆ. ಐಪಿಎಲ್‌ ನಡೆಯುವ ದಿನದಂದೇ ಕ್ರೀಡಾಂಗಣದ ಪ್ರಮುಖ ಭದ್ರತಾ ವ್ಯವಸ್ಥೆ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ನ್ನು ಕತ್ತರಿಸಲಾಗಿದೆ. ಇಡೀ ಭದ್ರತಾ ವ್ಯವಸ್ಥೆಯನ್ನೇ ಹಾಳು ಮಾಡಿ ವಿಧ್ವಂಸಕ ಕೃತ್ಯ ಎಸಗಲು ಪ್ರಯತ್ನಿಸಿದಂತೆ ಕಾಣಿಸುತ್ತಿದೆ. ಏ. 24 ರಂದು ರಾಯಲ್‌ ಚಾಲೆಂಜರ್ಸ್‌ ಹಾಗೂ ಗುಜರಾತ್‌ ಟೈಟನ್ಸ್‌ ವಿರುದ್ಧ ಪಂದ್ಯ ಆಯೋಜನೆಯಾಗಿತ್ತು. ಈ ಪಂದ್ಯ ನಡೆಯುವ ದಿನವೇ ಸಿಸಿಟಿವಿ ಕೇಬಲ್‌ಗಳು ಕಟ್‌ ಆಗಿರುವ ವಿಷಯ ಗಮನಕ್ಕೆ ಬಂದಿದೆ. ಅದು ಒಂದಲ್ಲಾ ಎರಡಲ್ಲಾ … Continue reading ಆರ್‌ಸಿಬಿ ಮ್ಯಾಚ್‌ ದಿನವೇ 240 ಸಿಸಿಟಿವಿ ಕೇಬಲ್‌ ಕಟ್‌, ಚಿನ್ನಸ್ವಾಮಿಯಲ್ಲಿ ಇದೆಂಥಾ ಲೋಪ?