SHOCKING | ಒಬ್ಬರ ಸಿರಿಂಜ್ ಮತ್ತೊಬ್ಬರಿಗೆ ಬಳಸಿ 331 ಮಕ್ಕಳಿಗೆ ಎಚ್‌ಐವಿ ಸೋಂಕು!
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನದಲ್ಲಿರುವ ಜನರಿಗೆ ಇದೆಂಥಾ ಪರಿಸ್ಥಿತಿ ಬಂದಿದೆ? ಪಾಕ್‌ನ ಆಸ್ಪತ್ರೆಗಳಲ್ಲಿ ಒಬ್ಬರ ಸಿರಿಂಜ್‌ನ್ನೇ ಮತ್ತೊಬ್ಬರಿಗೂ ಹಾಕಿದ್ದು, 31 ಮಕ್ಕಳಿಗೆ ಎಚ್‌ಐವಿ ಸೋಂಕು ತಗುಲಿದೆ. ಪಂಜಾಬ್ ಪ್ರಾಂತ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಈ ರೀತಿ ಮಾಡಲಾಗಿದೆ. ಇದ್ದಕ್ಕಿದ್ದಂತೆಯೇ ಮಕ್ಕಳಲ್ಲಿ ಎಚ್‌ಐವಿ ಪ್ರಕರಣಗಳು ಹೆಚ್ಚಾಗಿದ್ದು, ತನಿಖೆ ಮಾಡಲಾಗಿದೆ. ಈ ವೇಳೆ ವಿಷಯ ಬಯಲಿಗೆ ಬಂದಿದೆ. ಪ್ರಾಂತೀಯ ಸ್ಕ್ರೀನಿಂಗ್ ಕಾರ್ಯಕ್ರಮಗಳು, ಖಾಸಗಿ ಚಿಕಿತ್ಸಾಲಯಗಳು ಮತ್ತು ಸೋರಿಕೆಯಾದ ಪೊಲೀಸ್ ದಾಖಲೆಗಳ ಡೇಟಾವನ್ನು ಬಳಸಿಕೊಂಡು ತನಿಖಾ ವರದಿ ಮಾಡಲಾಗಿದೆ. 2024ರ ನವೆಂಬರ್‌ನಿಂದ 2025 … Continue reading SHOCKING | ಒಬ್ಬರ ಸಿರಿಂಜ್ ಮತ್ತೊಬ್ಬರಿಗೆ ಬಳಸಿ 331 ಮಕ್ಕಳಿಗೆ ಎಚ್‌ಐವಿ ಸೋಂಕು!
Copy and paste this URL into your WordPress site to embed
Copy and paste this code into your site to embed