37 ವರ್ಷಗಳ ಭೂ ವಿವಾದ: ಪ್ರಧಾನಿ ಮೋದಿಗೆ ಮನವಿ ಮಾಡಿದ ಕ್ಲಾಸ್ ಮೇಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: 37 ವರ್ಷಗಳಿಂದ ಬಗೆಹರಿಯದೆ ಉಳಿದಿರುವ ಭೂವಿವಾದವೊಂದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸುವಂತೆ ಮೋದಿ ಅವರ ಬಾಲ್ಯದ ಶಾಲಾ ಸಹಪಾಠಿಯಾಗಿದ್ದ ಅಸ್ಗರಾಲಿ ವೋಹ್ರಾ ಮನವಿ ಮಾಡಿದ್ದಾರೆ. ಸೆಪ್ಟೆಂಬರ್ 8ರಂದು ಪ್ರಧಾನಿಯನ್ನು ಭೇಟಿಯಾದ ಅವರು ಮುಂಬೈನ ಭಾಯಂದರ್ ಪೂರ್ವದಲ್ಲಿರುವ ಭೂಮಿಗೆ ಸಂಬಂಧಿಸಿದ ವಿವಾದವನ್ನು ಸಿಬಿಐ ತನಿಖೆ ನಡೆಸುವಂತೆ ಕೋರಿದ್ದಾರೆ. ಹಲವು ವರ್ಷಗಳಿಂದ ಸರ್ಕಾರಿ ಇಲಾಖೆ, ಕಂದಾಯ ಅಧಿಕಾರಿಗಳು ಹಾಗೂ ಪೊಲೀಸರ ಮುಂದೆ ಸಮಸ್ಯೆಯನ್ನು ಹೇಳಿದ್ರು ಕೂಡ ಪರಿಹಾರ ಸಿಕ್ಕಿಲ್ಲ ಎಂದು ವೋಹ್ರಾ ತಿಳಿಸಿದ್ದಾರೆ. ಇದನ್ನೂ … Continue reading 37 ವರ್ಷಗಳ ಭೂ ವಿವಾದ: ಪ್ರಧಾನಿ ಮೋದಿಗೆ ಮನವಿ ಮಾಡಿದ ಕ್ಲಾಸ್ ಮೇಟ್