ಒಂದೇ ಆ್ಯಪ್‌ನಲ್ಲಿ 4 ಸಾರಿಗೆ ಸೇವೆ: ಇನ್ಮುಂದೆ WhatsAppನಲ್ಲೇ ಬಸ್ ಟಿಕೆಟ್ ಬುಕ್ಕಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿಕೆಟ್ ಬುಕಿಂಗ್ ಪ್ರಕ್ರಿಯೆ ಜನರಿಗೆ ಸುಲಭವಾಗಲಿ ಅನ್ನೋ ಕಾರಣಕ್ಕೆ ಕರ್ನಾಟಕ ಸಾರಿಗೆ ಇಲಾಖೆ ಹೊಸ ಸೇವೆಯೊಂದನ್ನು ಜಾರಿಗೆ ತಂದಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರಲು ಇಲಾಖೆ ಸಜ್ಜಾಗಿದ್ದು, ಕರ್ನಾಟಕ ಮೊಬಿಲಿಟಿ ಆ್ಯಪ್‌ನಲ್ಲಿ KSRTC, NWKRTC, KKRTC ಹಾಗೂ BMTC ಸೇವೆಗಳನ್ನು ಒಂದೇ ಸೂರಿನಡಿ ತರಲಾಗಿದ್ದು ಪ್ರಯಾಣಿಕರು ಈ ಆ್ಯಪ್ ಮೂಲಕ ಸಾರಿಗೆ ಸೇವೆಗಳನ್ನು ಪಡೆಯಬಹುದಾಗಿದೆ. ಈ ನಂಬರ್ ಗೆ ಮೆಸೇಜ್ ಮಾಡಿ ಇದರ ಜೊತೆಗೆ KSRTC, … Continue reading ಒಂದೇ ಆ್ಯಪ್‌ನಲ್ಲಿ 4 ಸಾರಿಗೆ ಸೇವೆ: ಇನ್ಮುಂದೆ WhatsAppನಲ್ಲೇ ಬಸ್ ಟಿಕೆಟ್ ಬುಕ್ಕಿಂಗ್