ಪಲ್ಯ, ಗ್ರೇವಿ & More 82 | ಕೇವಲ 5 ನಿಮಿಷಗಳಲ್ಲಿ ಮಾಡಿ ಸೂಪರ್ ಟೇಸ್ಟಿ ಟೊಮೆಟೊ ಕಾಯಿ ಚಟ್ನಿ

ಟೊಮೆಟೊ ಚಟ್ನಿಯು ಹುಳಿ, ಉಪ್ಪು, ಖಾರದಿಂದ ಕೂಡಿದ್ದು, ಅದ್ಭುತ ರುಚಿಯನ್ನು ನೀಡುತ್ತದೆ. ಟೊಮೆಟೊದಲ್ಲಿರುವ ವಿಟಮಿನ್ ಸಿ ಮತ್ತು ತೆಂಗಿನಕಾಯಿಯಲ್ಲಿರುವ ಆರೋಗ್ಯಕರ ಕೊಬ್ಬು ದೇಹಕ್ಕೆ ಉತ್ತಮ ಪೋಷಣೆ ನೀಡುತ್ತದೆ. ಇದನ್ನು ಕೇವಲ 5-10 ನಿಮಿಷಗಳಲ್ಲಿ ತಯಾರಿಸಬಹುದು ಬೇಕಾಗುವ ಸಾಮಾಗ್ರಿಗಳು:ಟೊಮೆಟೊ ಕಾಯಿತೆಂಗಿನಕಾಯಿಹಸಿ ಮೆಣಸಿನಕಾಯಿಬೆಳ್ಳುಳ್ಳಿಕಡಲೆಬೇಳೆಉದ್ದಿನಬೇಳೆಜೀರಿಗೆಹುಣಸೆಹಣ್ಣು:ಉಪ್ಪುಎಣ್ಣೆಸಾಸಿವೆಒಣ ಮೆಣಸಿನಕಾಯಿಕರಿಬೇವು ತಯಾರಿಸುವ ವಿಧಾನ:ಮೊದಲು ಟೊಮೆಟೊ ಕಾಯಿಯನ್ನು ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಟೊಮೆಟೊಗಳನ್ನು ಹಾಕಿ ಅವು ಮೃದುವಾಗುವವರೆಗೆ ಹುರಿದುಕೊಳ್ಳಬೇಕು. ಬಳಿಕ ಅದೇ ಬಾಣಲೆಯಲ್ಲಿ ಮತ್ತೊಂದು ಚಮಚ ಎಣ್ಣೆ ಹಾಕಿ ಕಡಲೆಬೇಳೆ, ಉದ್ದಿನಬೇಳೆ, ಜೀರಿಗೆ, … Continue reading ಪಲ್ಯ, ಗ್ರೇವಿ & More 82 | ಕೇವಲ 5 ನಿಮಿಷಗಳಲ್ಲಿ ಮಾಡಿ ಸೂಪರ್ ಟೇಸ್ಟಿ ಟೊಮೆಟೊ ಕಾಯಿ ಚಟ್ನಿ