ಇಂದಿನಿಂದ ಟ್ರಾಫಿಕ್ ಫೈನ್‌ 50% ಆಫರ್ ಶುರು: ಕುಳಿತಲ್ಲೇ ದಂಡ ಕಟ್ಟಿಬಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಶೇ.50 ರಷ್ಟು ರಿಯಾಯಿತಿ ನೀಡಿದೆ. ಜೂನ್ 21ರಿಂದ ಜುಲೈ 10ರವರೆಗೆ ಈ ಸೌಲಭ್ಯ ಜಾರಿಯಲ್ಲಿರಲಿದೆ. ವಾಹನ ಸವಾರರು ಕರ್ನಾಟಕ ಸ್ಟೇಟ್ ಪೊಲೀಸ್ (KSP) ಆ್ಯಪ್, ಬಿಟಿಪಿ ಅಸ್ತ್ರಂ ಆ್ಯಪ್, ಕರ್ನಾಟಕ ಒನ್ ಕೇಂದ್ರಗಳು, ವೆಬ್‌ಸೈಟ್ ಹಾಗೂ ಸಮೀಪದ ಸಂಚಾರ ಪೊಲೀಸ್ ಠಾಣೆಗಳ ಮೂಲಕ ದಂಡ ಪಾವತಿಸಬಹುದು. ಇದನ್ನೂ ಓದಿ: ಬೆಂಗಳೂರು ನಗರದಲ್ಲಿ ದಂಡ ಸಂಗ್ರಹಕ್ಕಾಗಿ 12 ವಿಶೇಷ … Continue reading ಇಂದಿನಿಂದ ಟ್ರಾಫಿಕ್ ಫೈನ್‌ 50% ಆಫರ್ ಶುರು: ಕುಳಿತಲ್ಲೇ ದಂಡ ಕಟ್ಟಿಬಿಡಿ