ಸಾವನ್ನೇ ಗೆದ್ದು ಬಂದ 6 ವರ್ಷದ ಪುಟ್ಟ ಬಾಲಕಿ: ನೇಪಾಳ ದುರಂತದ ನಡುವೆ ಮೂಡಿದ ಹೊಸ ಭರವಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭಿವಿಸಿರು ರಣಭೀಕರ ಪ್ರವಾಹದಲ್ಲಿ ಅಪಾರ ಪ್ರಮಾಣದ ಸಾವು ನೋವು ಉಂಟಾಗಿದ್ದು, ಹಲವು ಜನರು ನಾಪತ್ತೆಯಾಗಿದ್ದಾರೆ. ಅಲ್ಲಿನ ಭೂಕುಸಿತಕ್ಕೆ ನೂರಾರು ಮನೆಗಳು ನೆಲಸಮವಾಗಿದೆ. ಇದರ ನಡುವೆ ಪವಾಡಸಾದೃಶ್ಯ ಎಂಬಂತೆ ಸತತ 60 ಗಂಟೆಗಳ ಕಾಲ ಮಣ್ಣಿನಲ್ಲಿ ಸಿಲುಕಿದ್ದ 6 ವರ್ಷದ ಪುಟ್ಟ ಬಾಲಕಿ ಮನಿಷಾ ಸಾವನ್ನು ಗೆದ್ದು ಬಂದಿರುವ ಘಟನೆ ನಡೆದಿದೆ. ಕ್ಷಣಕ್ಷಣಕ್ಕೂ ಹೆಚ್ಚಿದ ಆತಂಕ ದುರಂತ ಸಂಭವಿಸಿ ಮೂರು ದಿನಗಳು ಕಳೆಯುತ್ತಾ ಬಂದಿದ್ದವು. ಆ ಕಡುಗತ್ತಲಲ್ಲಿ, ಕಲ್ಲು-ಮಣ್ಣುಗಳ ರಾಶಿಯ … Continue reading ಸಾವನ್ನೇ ಗೆದ್ದು ಬಂದ 6 ವರ್ಷದ ಪುಟ್ಟ ಬಾಲಕಿ: ನೇಪಾಳ ದುರಂತದ ನಡುವೆ ಮೂಡಿದ ಹೊಸ ಭರವಸೆ