ಟಿಬೆಟ್‌ನಲ್ಲಿ 70 ಪ್ರವಾಸಿಗರು ಅತಂತ್ರ: 35 ಕನ್ನಡಿಗರಿಂದ ಸರ್ಕಾರದ ನೆರವಿಗೆ ಮನವಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ನೇಪಾಳ-ಚೀನಾ ಗಡಿಯಲ್ಲಿ ಉಂಟಾಗಿರುವ ಭೀಕರ ಪ್ರವಾದಲ್ಲಿ ಸಾಕಷ್ಟು ಜನ ಪ್ರಾಣಕಳೆದುಕೊಂಡಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದೇ ಸಂದರ್ಭದಲ್ಲಿ ಟಿಬೆಟ್‌ನ ನ್ಯಾಲಮ್‌ನಲ್ಲಿ 70 ಪ್ರವಾಸಿಗರು ಸಿಲಿಕಿಕೊಂಡಿದ್ದು ಈ ಪೈಕಿ 35 ಕರ್ನಾಟಕದವರಾಗಿದ್ದು, ಇವರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ಅಸಮಾಧಾನ: ಈ ಬಗ್ಗೆ ಪ್ರವಾಸಿಗರ ತಂಡದಲ್ಲಿದ್ದ ಕೃಷ್ಣ ಎಂಬುವವರು ಮಾತನಾಡಿ, ನಾವು ಈಗಾಗಲೇ ರಾಜ್ಯ ಸಹಾಯವಾಣಿ ಫಾರಂ ಭರ್ತಿ … Continue reading ಟಿಬೆಟ್‌ನಲ್ಲಿ 70 ಪ್ರವಾಸಿಗರು ಅತಂತ್ರ: 35 ಕನ್ನಡಿಗರಿಂದ ಸರ್ಕಾರದ ನೆರವಿಗೆ ಮನವಿ
Copy and paste this URL into your WordPress site to embed
Copy and paste this code into your site to embed