work from home ಉದ್ಯೋಗದ ಆಸೆ ತೋರಿಸಿ ₹860 ಕೋಟಿ ವಂಚನೆ: ಮೋಸ ಹೋದವರಲ್ಲಿ ಮಹಿಳೆಯರದ್ದೇ ಪಾಲು ಹೆಚ್ಚು

ಹೊಸದಿಗಂತ ವರದಿ ಚಿತ್ರದುರ್ಗ: ಮನೆಯಲ್ಲೇ ಕೆಲಸ ಮಾಡಿಕೊಂಡು ಹೆಚ್ಚಿನ ಆದಾಯ ಗಳಿಸಬಹುದು ಎಂಬ ಭರವಸೆ ನೀಡಿ ನೂರಾರು ಜನರಿಂದ ಹಣ ಪಡೆದು ವಂಚಿಸಿರುವ ಆರೋಪ ಖಾಸಗಿ ಸಂಸ್ಥೆಯೊಂದರ ವಿರುದ್ಧ ಕೇಳಿಬಂದಿದೆ. ಚಿತ್ರದುರ್ಗ ನಗರದ ಮಾಳಪ್ಪನಹಟ್ಟಿಯಲ್ಲಿದ್ದ ಎಸ್‌ಎಲ್‌ವಿ ಮಹಿಳಾ ಮಾರ್ಟ್ ಅಂಡ್ ಮಾರ್ಕೆಟಿಂಗ್ ಸಂಸ್ಥೆ ಕೋಟ್ಯಂತರ ರೂಪಾಯಿ ವಂಚನೆ ನಡೆಸಿದೆ ಎಂದು ಹೂಡಿಕೆದಾರರು ಆರೋಪಿಸಿದ್ದಾರೆ. ಮನೆಯಲ್ಲೇ ಉದ್ಯೋಗದ ಭರವಸೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಒಟ್ಟು 9 ಶಾಖೆಗಳನ್ನು ಹೊಂದಿದ್ದ ಸಂಸ್ಥೆ, 2023ರಿಂದ 2026ರ ಜನವರಿವರೆಗೆ ಹೂಡಿಕೆದಾರರಿಗೆ … Continue reading work from home ಉದ್ಯೋಗದ ಆಸೆ ತೋರಿಸಿ ₹860 ಕೋಟಿ ವಂಚನೆ: ಮೋಸ ಹೋದವರಲ್ಲಿ ಮಹಿಳೆಯರದ್ದೇ ಪಾಲು ಹೆಚ್ಚು