ಕುನೋ ಉದ್ಯಾನವನಕ್ಕೆ 9 ಹೊಸ ಗೆಸ್ಟ್: ದೇಶದಲ್ಲಿ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಫ್ರಿಕಾದ ಬೋಟ್ಸ್ವಾನಾದಿಂದ ತರಲಾದ ಒಂಬತ್ತು ಚೀತಾಗಳು ಶನಿವಾರ ಮಧ್ಯ ಪ್ರದೇಶದ ಕುನೋ ಉದ್ಯಾನಕ್ಕೆ ಸುರಕ್ಷಿತವಾಗಿ ಸೇರಿವೆ. ಈ ಹೊಸ ಸೇರ್ಪಡೆಯೊಂದಿಗೆ ದೇಶದಲ್ಲಿರುವ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ಕು ವರ್ಷಗಳ ಚೀತಾ ಪುನರುಜ್ಜೀವನ ಯೋಜನೆಯ ಭಾಗವಾಗಿ ಇದು ಮೂರನೇ ಹಂತದ ಸ್ಥಳಾಂತರವಾಗಿದೆ. ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಗ್ವಾಲಿಯರ್‌ಗೆ ತರಲಾದ ಪ್ರಾಣಿಗಳನ್ನು ನಂತರ ಹೆಲಿಕಾಪ್ಟರ್ ಮೂಲಕ ಕುನೋ ಉದ್ಯಾನಕ್ಕೆ ಸಾಗಿಸಲಾಯಿತು. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಚೀತಾಗಳನ್ನು … Continue reading ಕುನೋ ಉದ್ಯಾನವನಕ್ಕೆ 9 ಹೊಸ ಗೆಸ್ಟ್: ದೇಶದಲ್ಲಿ ಚೀತಾಗಳ ಸಂಖ್ಯೆ 48ಕ್ಕೆ ಏರಿಕೆ