ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ‘ದಸರಾ ಗಿಫ್ಟ್’ ಕೊಟ್ಟಿದೆ. ಇಂದಿನಿಂದಲೇ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ.
ನಾವು ದಿನನಿತ್ಯ ಬಳಸುವ ಬಹುತೇಕ ವಸ್ತುಗಳ ಬೆಲೆ ಕಡಿಮೆಯಾಗಿದೆ. ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆಯಾಗಿದೆ? ಹಳೆಯ ದರ ಎಷ್ಟಿತ್ತು? ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
ಯಾವ ಉತ್ಪನ್ನಗಳ ಬೆಲೆ ಎಷ್ಟು?
ವಿಕ್ಸ್ ಆಕ್ಷನ್ 500 ಅಡ್ವಾನ್ಸ್ & ವಿಕ್ಸ್ ಇನ್ಹೆಲರ್
ಹೊಸ ದರ 64 ರೂ. – ಹಳೆಯ ದರ 69 ರೂ.
ಡವ್ ಹೇರ್ ಫಾಲ್ ಶಾಂಪು (340 ಮಿಲಿ)
ಹೊಸ ದರ – 435 ರೂ., ಹಳೆಯ ದರ – 490 ರೂ.
ಕ್ಲಿನಿಕ್ ಪ್ಲಸ್ ಸ್ಟ್ರಾಂಗ್ & ಲಾಂಗ್ ಶಾಂಪೂ (355 ಮಿಲಿ)
ಹೊಸ ದರ – 340, ಹಳೆಯ ದರ – 393
ಸನ್‌ಸಿಲ್ಕ್ ಬ್ಲಾಕ್ ಶೈನ್ ಶಾಂಪೂ (350 ಮಿಲಿ)
ಹೊಸ ದರ – 370 ರೂ., ಹಳೆಯ ದರ – 430 ರೂ.
LUX ರೇಡಿಯಂಟ್ ಗ್ಲೋ ಸೋಪ್ (75 ಗ್ರಾಂನ 4 ಪ್ಯಾಕ್‌ಗಳು)
ಹೊಸ ದರ – 85 ರೂ., ಹಳೆಯ ದರ – 96 ರೂ.
ಕ್ಲೋಸಪ್ ಟೂತ್‌ಪೇಸ್ಟ್ (150 ಗ್ರಾಂ)
ಹೊಸ ದರ – 129 ರೂ, ಹಳೆಯ ದರ – 145 ರೂ.
ಲ್ಯಾಕ್ಮಿ 5 to 9 PM ಕಾಂಪ್ಯಾಕ್ಟ್
ಹೊಸ ದರ – 599 ರೂ., ಹಳೆಯ ದರ 675 ರೂ.
ಕಿಸಾನ್ ಕೆಚಪ್ (850 ಗ್ರಾಂ)
ಹೊಸ ದರ – 93 ರೂ, ಹಳೆಯ ದರ 110 ರೂ.
ಕಿಸಾನ್ ಜಾಮ್ (200 ಗ್ರಾಂ)
ಹೊಸ ದರ – 80 ರೂ, ಹಳೆಯ ದರ – 90 ರೂ.
ಹಾರ್ಲಿಕ್ಸ್ ಚಾಕೊಲೇಟ್ (200 ಗ್ರಾಂ)
ಹೊಸ ದರ – 110 ರೂ., ಹಳೆಯ ದರ – 130 ರೂ.
ಬೂಸ್ಟ್ (200 ಗ್ರಾಂ)
ಹೊಸ ದರ – 110 ರೂ. – ಹಳೆಯ ದರ 124 ರೂ.
BRU ಕಾಫಿ (75 ಗ್ರಾಂ)
ಹೊಸ ದರ 270 ರೂ., ಹಳೆಯ ದರ 300 ರೂ.
ನಾರ್ ಟೊಮೆಟೊ ಸೂಪ್ (67 ಗ್ರಾಂ)
ಹೊಸ ದರ – 55 ರೂ., ಹಳೆಯ ದರ – 65 ರೂ.
ಹೆಲ್‌ಮನ್‌ನ ನಿಜವಾದ ಮೇಯನೇಸ್ ಚೀಸ್ (250 ಗ್ರಾಂ)
ಹೊಸ ದರ – 90 ರೂ., ಹಳೆಯ ದರ – 99 ರೂ.
ಬೊರೊಪ್ಲಸ್ ಆಯುರ್ವೇದಿಕ್ ಆಯಿಲ್ ಕೂಲ್ (180 ಮಿಲಿ)
ಹೊಸ ದರ 155 ರೂ. – ಹಳೆಯ ದರ 165 ರೂ.
ನವರತ್ನ ಆಯುರ್ವೇದಿಕ್ ಆಯಿಲ್ ಕೂಲ್ (150 ಗ್ರಾಂ)
ಹೊಸ ದರ 145 ರೂ. – ಹಳೆಯ ದರ 155 ರೂ.
ಡರ್ಮಿಕೂಲ್ ಪ್ರಿಕ್ಲಿ ಹೀಟ್ ಪೌಡರ್ ಮೆಂಥಾಲ್ ರೆಗ್ಯುಲರ್ (150 ಗ್ರಾಂ)
ಹೊಸ ದರ 149 ರೂ. – ಹಳೆಯ ದರ 159 ರೂ.
ಝಂಡು ಸೋನಾ ಚಂಡಿ ಚ್ಯವಾನ್‌ಪ್ಲಸ್ (900 ಗ್ರಾಂ)
ಹೊಸ ದರ 361 ರೂ. – ಹಳೆಯ ದರ – 385 ರೂ.