Friday, September 26, 2025

FOOD |ಇಂದೇ ಟ್ರೈ ಮಾಡಿ ಸಿಂಪಲ್‌ ಚಿಕನ್‌ ಸೂಪ್‌, ರಾತ್ರಿ ಊಟಕ್ಕೆ ಬೆಸ್ಟ್‌ ಆಪ್ಷನ್‌

ಸಾಮಾಗ್ರಿಗಳು
ಚಿಕನ್‌
ಪೆಪ್ಪರ್
ಉಪ್ಪು
ಶುಂಠಿ-ಬೆಳ್ಳುಳ್ಳಿ ಪೇಸ್ಟ್‌
ಹಸಿಮೆಣಸು
ಈರುಳ್ಳಿ
ಕೊತ್ತಂಬರಿ
ಕಾರ್ನ್‌ಫ್ಲೋರ್

ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಎಣ್ಣೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ
ನಂತರ ಇದಕ್ಕೆ ಚಿಕನ್‌ ಹಾಕಿ, ಉಪ್ಪು ಹಾಕಿ ಮಿಕ್ಸ್‌ ಮಾಡಿ
ಚಿಕನ್‌ ಸ್ವಲ್ಪ ಬೆಂದ ನಂತರ ಒಂದು ಹಸಿಮೆಣಸು ಕತ್ತರಿಸಿ ಹಾಕಿ
ನಂತರ ಸ್ವಲ್ಪ ಪೆಪ್ಪರ್‌ ಪುಡಿ ಹಾಕಿ, ಕೊತ್ತಂಬರಿ ಸೊಪ್ಪು ಹಾಕಿ
ನಂತರ ಸಾಕಷ್ಟು ನೀರು ಹಾಕಿ ವಿಶಲ್‌ ಕೂಗಿಸಿ
ಬೇಕಿದ್ದಲ್ಲಿ ಕಾರ್ನ್‌ಫ್ಲೋರ್‌ ಹಾಕಬಹುದು

ಇದನ್ನೂ ಓದಿ