Saturday, October 4, 2025

FOOD | ಹಬ್ಬದ ಸ್ಪೆಷಲ್‌ಗೆ ತಯಾರಿಸಿ ಕಾಯಿ-ಶೇಂಗಾ ಹೋಳಿಗೆ, ರುಚಿ ಮಾತ್ರ ಅದ್ಭುತ

ಹೇಗೆ ಮಾಡೋದು?

ಕಾಯಿ ತುರಿದು ಇಟ್ಟುಕೊಳ್ಳಿ, ನಂತರ ಪ್ಯಾನ್‌ ಬಿಸಿ ಮಾಡಿ ಶೇಂಗಾ ಹಾಕಿ
ಶೇಂಗಾ ಹುರಿದ ನಂತರ ಅದರ ಸಿಪ್ಪೆ ತೆಗೆದು ಇಟ್ಟುಕೊಳ್ಳಿ
ನಂತರ ಶೇಂಗಾ, ಕಾಯಿ ಹಾಗೂ ಬೆಲ್ಲ, ಏಲಕ್ಕಿ ಹಾಕಿ ಮಿಕ್ಸಿ ಮಾಡಿ
ನಂತರ ಪ್ಯಾನ್‌ಗೆ ತುಪ್ಪ ಹಾಕಿ, ಈ ಎಲ್ಲ ಪದಾರ್ಥ ಹಾಕಿ ಮಿಕ್ಸ್‌ ಮಾಡಿ
ಸ್ವಲ್ಪ ಹುರಿದು ಒಲೆ ಆಫ್‌ ಮಾಡಿ ತಣ್ಣಗಾಗಲು ಬಿಡಿ

ನಂತರ ಕಲಸಿದ ಮೈದಾಹಿಟ್ಟಿನ ಮಧ್ಯೆ ಈ ಹೂರಣವನ್ನು ಇಟ್ಟು ಲಟ್ಟಿಸಿಕೊಳ್ಳಿ
ಎಣ್ಣೆ ಹಾಕಿ ಬೇಯಿಸಿಕೊಂಡರೆ ಹೋಳಿಗೆ ರೆಡಿ