Saturday, November 8, 2025

ನಾನು ವಿಜಯ್‌ನೇ ಮದುವೆ ಆಗ್ತೀನಿ :ಫೈನಲಿ ಸತ್ಯ ಒಪ್ಪಿಕೊಂಡ ನ್ಯಾಷನಲ್‌ ಕ್ರಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್‌ ಸಿನಿಮಾ ನಿನ್ನೆ ರಿಲೀಸ್‌ ಆಗಿದೆ. ಸಿನಿಮಾ ತಕ್ಕಮಟ್ಟಿಗೆ ಗಳಿಕೆ ಮಾಡುತ್ತಿದೆ. ಸಿನಿಮಾ ಪ್ರಮೋಷನ್ಸ್‌ ವೇಳೆ ರಶ್ಮಿಕಾ ನಾನು ವಿಜಯ್‌ನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಿಗಳ ಜೊತೆ ಮಾತುಕತೆ ವೇಳೆ ನೀವು ಯಾರನ್ನು ಮದುವೆಯಾಗುತ್ತೀರಿ ಎನ್ನುವ ಪ್ರಶ್ನೆ ಎದುರಾಗಿದೆ. ಈ ವೇಳೆ ರಶ್ಮಿಕಾ ನಾನು ವಿಜಯ್‌ನ್ನು ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾರೆ.

error: Content is protected !!