ಈಗಿನ್ನೂ ಪೈಲ್ಸ್ ಆರಂಭವಾಗುತ್ತಿದೆ ಎನಿಸುತ್ತಿದೆಯಾದರೆ ಈಗಲೇ ಎಚ್ಚೆತ್ತುಕೊಳ್ಳಿ. ಇಲ್ಲವಾದಲ್ಲಿ ಆಪರೇಷನ್‌ವರೆಗೂ ಹೋಗಬೇಕಾಗುತ್ತದೆ. ಪೈಲ್ಸ್ ಹೋಗಲಾಡಿಸಲು ಅಥವಾ ಕಂಟ್ರೋಲ್‌ನಲ್ಲಿಡಲು ಈ ರೀತಿ ಮಾಡಿ..
ಹೈ ಫೈಬರ್ ಡಯಟ್ ನಿಮ್ಮದಾಗಿರಲಿ
ಯಾವಾಗಲೂ ನೈರ್ಮಲ್ಯ ಕಾಪಾಡಿಕೊಳ್ಳಿ
ಆಗಾಗ ಉಪ್ಪು ನೀರಿನಲ್ಲಿ ಕುಳಿತುಕೊಳ್ಳಿ
ನಿತ್ಯವೂ ವ್ಯಾಯಾಮ ಮಾಡಿ
ಕಷ್ಟಪಟ್ಟು ಮಲವಿಸರ್ಜನೆ ಮಾಡಬೇಡಿ
ವೈದ್ಯರ ಸಲಹೆ ಮೇರೆಗೆ ಕ್ರೀಮ್‌ಗಳ ಬಳಕೆ ಮಾಡಿ
ನಿತ್ಯವೂ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಿರಿ
ಹೊರಗಡೆಯ ಆಹಾರ, ಮೈದಾ, ಸಕ್ಕರೆ ಬಿಟ್ಟುಬಿಡಿ
ಅರ್ಜೆಂಟ್ ಆದ ತಕ್ಷಣ ಬಾತ್‌ರೂಮ್‌ಗೆ ಹೋಗಿ. ಡಿಲೇ ಮಾಡಿದರೆ ಸಮಸ್ಯೆ ತಪ್ಪಿದ್ದಲ್ಲ.
ಹೆಚ್ಚು ಸಮಯ ಕೂತಲ್ಲೇ ಕೂರಬೇಡಿ. ಆಗಾಗ ಎದ್ದು ಓಡಾಡಿ

