Saturday, August 30, 2025

FOOD | ಗಣೇಶನಿಗೆ ಪ್ರಿಯವಾದ ಮೋದಕಕ್ಕೆ ನಿಮ್ಮದೇ ಟ್ವಿಸ್ಟ್‌: ಚಾಕೋಲೆಟ್‌ ಮೋದಕ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು
ರವೆ
ಚಾಕೋಲೆಟ್‌
ಹಾಲು
ಸಕ್ಕರೆ
ಡ್ರೈ ಫ್ರೂಟ್ಸ್‌

ಮಾಡುವ ವಿಧಾನ
ಮೊದಲು ತುಪ್ಪ ಹಾಕಿ ರವೆಯನ್ನು ಹುರಿದು ಇಟ್ಟುಕೊಳ್ಳಿ
ನಂತರ ಇನ್ನೊಂದು ಪಾತ್ರೆಗೆ ಹಾಲು, ಚಾಕೋಲೆಟ್‌ ಹಾಕಿ ಮಿಕ್ಸ್‌ ಮಾಡಿಕೊಳ್ಳಿ, ಇದಕ್ಕೆ ಸಕ್ಕರೆ ಹಾಕಿ
ನಂತರ ಕತ್ತರಿಸಿದ ಡ್ರೈ ಫುಡ್ಸ್‌ ಹಾಕಿ
ನಂತರ ಇದಕ್ಕೆ ರವೆ ಸೇರಿಸಿ
ಮೋದಕ ಮೇಕರ್‌ಗೆ ಹಾಕಿದ್ರೆ ನಿಮ್ಮ ಮೋದಕ ರೆಡಿ

ಇದನ್ನೂ ಓದಿ