ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲ ಮುಗಿದ ತಕ್ಷಣ ತುಂಗಭದ್ರಾ ಜಲಾಶಯದ ಗೇಟ್ ಗಳ ಬದಲಾವಣೆ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ನಿಂತ ನಂತರ ಗೇಟ್ ಗನ್ನು ಅಳವಡಿಸಲಾಗುವುದು, ಮಳೆಗಾಲ ಮುಗಿದ ತಕ್ಷಣ ನಾವು ಅದನ್ನು ಬದಲಾಯಿಸುತ್ತೇವೆ, ಜಲಾಶಯ ಹಳೆಯದಾಗಿದೆ, ಆದ್ದರಿಂದ ಬದಲಾವಣೆ ಮಾಡಲಾಗುವುದು ಎಂದು ಹೇಳಿದರು.