Wednesday, September 10, 2025

ಧರ್ಮಸ್ಥಳ ತಲೆ ಬುರುಡೆ ಪ್ರಕರಣ: ಮಂಗಳವಾರವೂ ಎಸ್ ಐಟಿ ಡ್ರಿಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ತಲೆ ಬುರುಡೆ ಪ್ರಕರಣದ ಎಸ್ ಐಟಿ ತನಿಖೆ ಮಂಗಳವಾರವೂ ದಿನ ಪೂರ್ತಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ವಿಠಲ್ ಗೌಡ, ಗಿರೀಶ್ ಮಟ್ಟಣ್ಣನವರ್, ಜಯಂತ್ , ಯೂಟ್ಯೂಬರ್ ಗಳಾದ ಅಭೀಷೇಕ್ ಮತ್ತು ಕೇರಳ ಮೂಲದ ಮನಾಫ್ ಅವರನ್ನು ಅಧಿಕಾರಿಗಳು ವಿಚಾರಣೆ‌ ನಡೆಸಿದ್ದಾರೆ.

ಇದನ್ನೂ ಓದಿ