Thursday, September 11, 2025

ಇಮ್ಯಾಜಿನೇಷನ್ಸ್‌ಗೂ ಲಿಮಿಟ್‌ ಇದೆ ಎಂದು ಗರಂ ಆದ ನಟಿ ರಮ್ಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಮ್ಯಾ ವಿನಯ್‌ ರಾಜ್‌ಕುಮಾರ್‌ ಹಾಗೂ ಪುನೀತ್‌ ರಾಜ್‌ಕುಮಾರ್‌ ಪುತ್ರಿ ವಂದಿತಾ ಜೊತೆ ಟ್ರಾವೆಲ್‌ ಮಾಡಿದ್ದಾರೆ. ಈ ಟ್ರಿಪ್‌ನ ಹಲವು ಫೋಟೊಗಳನ್ನು ಅಪ್‌ಲೋಡ್‌ ಮಾಡಿದ್ದಾರೆ.

ನಿಮ್ಮ ಜೊತೆ ಟ್ರಿಪ್‌ ಚೆನ್ನಾಗಿದೆ, ಬೆಸ್ಟ್‌ ಕಂಪನಿ ಎಂದು ಫೋಟೊ ಶೇರ್‌ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ವಿನಯ್‌ ಹಾಗೂ ರಮ್ಯಾ ಮಧ್ಯೆ ಏನೋ ನಡೆಯುತ್ತಿದೆ ಎನ್ನುವಂಥ ಕಮೆಂಟ್‌ ಮಾಡಿದ್ದಾರೆ.

ರಮ್ಯಾ ಈ ಕಮೆಂಟ್‌ಗಳನ್ನು ಗಮನಿಸಿ ಸ್ಪಷ್ಟನೆ ನೀಡಿದ್ದಾರೆ. ಇಮ್ಯಾಜಿನೇಷನ್‌ಗೂ ಲಿಮಿಟ್‌ ಇರೋದಿಲ್ವಾ? ವಿನಯ್‌ ನನ್ನ ತಮ್ಮನಂತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ