ರಾವಣನ ರಾಜವೈಭವಕ್ಕೆ 33 ಕೆ.ಜಿ. ತೂಕದ ವೇಷಭೂಷಣ:‘ರಾಮಾಯಣ’ದ ಮೇಕಿಂಗ್ ಹಿಂದಿದೆ ರೋಚಕ ಕಥೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ರಾಮಾಯಣ’ದಲ್ಲಿ ರಾವಣನಾಗಿ ಕಾಣಿಸಿಕೊಂಡಿರುವ ನಟ ಯಶ್ ಅವರ ಲುಕ್ ವೈರಲ್ ಆಗಿದೆ. ಈ ಪಾತ್ರಕ್ಕೆ ಗಂಭೀರತೆ, ರಾಜವೈಭವ ಮತ್ತು ಯೋಧನ ಕಳೆ ನೀಡಲು ಚಿತ್ರತಂಡ ಸಾಕಷ್ಟು ಶ್ರಮಿಸಿದೆ. ವಿಶೇಷವೆಂದರೆ, ರಾವಣನ ಕೆಲವು ವೇಷಭೂಷಣಗಳ ತೂಕ ಬರೋಬ್ಬರಿ 33 ಕೆ.ಜಿ. ಇತ್ತು ಎಂಬ ಸಂಗತಿಯನ್ನು ಚಿತ್ರದ ವಸ್ತ್ರ ವಿನ್ಯಾಸಕಿ ಸಾನಿಯಾ ಸರ್ದಾರಿಯಾ ಬಹಿರಂಗಪಡಿಸಿದ್ದಾರೆ. ವೇಷಭೂಷಣದ ತೂಕ ಕೇಳಿದರೆ ಶಾಕ್! ಖಾಸಗಿ ಮಾಧ್ಯಮದ ಜೊತೆ ಮಾತನಾಡಿದ ಸಾನಿಯಾ, ಯಶ್ ಧರಿಸುತ್ತಿದ್ದ … Continue reading ರಾವಣನ ರಾಜವೈಭವಕ್ಕೆ 33 ಕೆ.ಜಿ. ತೂಕದ ವೇಷಭೂಷಣ:‘ರಾಮಾಯಣ’ದ ಮೇಕಿಂಗ್ ಹಿಂದಿದೆ ರೋಚಕ ಕಥೆ