ಕಮ್‌ಬ್ಯಾಕ್‌ನಲ್ಲೇ ಬ್ಲಾಕ್‌ಬಸ್ಟರ್: ಸ್ಯಾಮ್ ಸಿನಿಮಾಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ದೀರ್ಘ ವಿರಾಮದ ಬಳಿಕ ನಟಿ ಸಮಂತಾ ಅಭಿನಯದ ‘ಮಾ ಇಂಟಿ ಬಂಗಾರಂ’ ಸಿನಿಮಾ ಪ್ರೇಕ್ಷಕರ ಮುಂದೆ ಬಂದು ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗಮನಾರ್ಹ ಗಳಿಕೆ ದಾಖಲಿಸಿ, ಸಮಂತಾ ಅವರ ಕಮ್‌ಬ್ಯಾಕ್‌ಗೆ ಮತ್ತಷ್ಟು ಬಲ ನೀಡಿದೆ. ಮೊದಲ ದಿನದಿಂದಲೇ ಭರ್ಜರಿ ಓಟ ನಂದಿನಿ ರೆಡ್ಡಿ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಮೊದಲ ದಿನವೇ ಉತ್ತಮ ಆರಂಭ ಕಂಡಿತ್ತು. ಕೌಟುಂಬಿಕ ಭಾವನೆಗಳ ಜೊತೆಗೆ ಆಕ್ಷನ್ ಅಂಶಗಳ ಸಂಯೋಜನೆ … Continue reading ಕಮ್‌ಬ್ಯಾಕ್‌ನಲ್ಲೇ ಬ್ಲಾಕ್‌ಬಸ್ಟರ್: ಸ್ಯಾಮ್ ಸಿನಿಮಾಗೆ ಪ್ರೇಕ್ಷಕರ ಫುಲ್ ಮಾರ್ಕ್ಸ್
Copy and paste this URL into your WordPress site to embed
Copy and paste this code into your site to embed