ಭಯೋತ್ಪಾದನೆ ಮುಕ್ತ ಕಾಶ್ಮೀರದತ್ತ ದಿಟ್ಟ ಹೆಜ್ಜೆ: ಸ್ಥಳೀಯ ಉಗ್ರನ ಹ*ತ್ಯೆ ಬಳಿಕ 65 ಪಾಕಿಸ್ತಾನಿ ಉಗ್ರರ ಬೇಟೆಗೆ ಸೇನೆ ಸಜ್ಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್;‌ ಜಮ್ಮು ಮತ್ತು ಕಾಶ್ಮೀರದ ನೆಲದಲ್ಲಿ ಸಕ್ರಿಯವಾಗಿದ್ದ ಕೊನೆಯ ಸ್ಥಳೀಯ ಉಗ್ರ ಲತೀಫ್ ಭಟ್ ಹತ್ಯೆಯ ಬೆನ್ನಲ್ಲೇ, ಇದೀಗ ಕಣಿವೆ ನಾಡಿನಲ್ಲಿ ಅಡಗಿರುವ ಸುಮಾರು 65 ಪಾಕಿಸ್ತಾನಿ ಭಯೋತ್ಪಾದಕರನ್ನು ಸದೆಬಡಿಯಲು ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಗುಪ್ತಚರ ಇಲಾಖೆಗಳ ಖಚಿತ ಮಾಹಿತಿಯ ಆಧಾರದ ಮೇಲೆ ಈ 65 ವಿದೇಶಿ ಉಗ್ರರ ಚಲನವಲನಗಳ ಮೇಲೆ ಭದ್ರತಾ ಸಂಸ್ಥೆಗಳು ಹದ್ದಿನ ಕಣ್ಣಿಟ್ಟಿವೆ. ಇವರಲ್ಲಿ 35 ಮಂದಿ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಹಾಗೂ 25 ಮಂದಿ … Continue reading ಭಯೋತ್ಪಾದನೆ ಮುಕ್ತ ಕಾಶ್ಮೀರದತ್ತ ದಿಟ್ಟ ಹೆಜ್ಜೆ: ಸ್ಥಳೀಯ ಉಗ್ರನ ಹ*ತ್ಯೆ ಬಳಿಕ 65 ಪಾಕಿಸ್ತಾನಿ ಉಗ್ರರ ಬೇಟೆಗೆ ಸೇನೆ ಸಜ್ಜು