ದೂರದೃಷ್ಟಿಯಿಲ್ಲದ ನೀರಸ ಆಯವ್ಯಯ ಪತ್ರ: ರಾಜ್ಯ ಬಜೆಟ್‌ಗೆ ವಿಜಯೇಂದ್ರ ಟೀಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಈ ಆಯವ್ಯಯ ಪತ್ರ ಜನರ ನಿರೀಕ್ಷೆಗಳನ್ನು ಪೂರೈಸದ ನೀರಸ ಬಜೆಟ್ ಎಂದು ಅವರು ಟೀಕಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಸಿದ್ದರಾಮಯ್ಯ ಅವರಿಗೆ 17ನೇ ಬಜೆಟ್ ಮಂಡಿಸುವ ಅವಕಾಶ ಸಿಕ್ಕಿದ್ದರೂ ಅದು ಜನಪರವಾಗಿಲ್ಲ ಎಂದು ಹೇಳಿದರು. ಬಜೆಟ್ ಓದುವಾಗ ಆಡಳಿತ ಪಕ್ಷದ ಶಾಸಕರಲ್ಲಿಯೂ ಆಸಕ್ತಿ ಕಾಣಿಸಲಿಲ್ಲ … Continue reading ದೂರದೃಷ್ಟಿಯಿಲ್ಲದ ನೀರಸ ಆಯವ್ಯಯ ಪತ್ರ: ರಾಜ್ಯ ಬಜೆಟ್‌ಗೆ ವಿಜಯೇಂದ್ರ ಟೀಕೆ