ರೈತರ ಹೆಸರಿನಲ್ಲಿ ದಂಧೆಗೆ ಬ್ರೇಕ್..! ಕಲಬುರಗಿಯಲ್ಲಿ 14 ರಸಗೊಬ್ಬರ ಮಳಿಗೆಗಳಿಗೆ ಬೀಗ

ಹೊಸದಿಗಂತ ವರದಿ ಕಲಬುರಗಿ: ರೈತರಿಂದ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಕಲಬುರಗಿ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಅನಿರೀಕ್ಷಿತ ಪರಿಶೀಲನೆ ನಡೆಸಿದರು. 78 ಮಳಿಗೆಗಳ ತಪಾಸಣೆ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ನೇತೃತ್ವದ ತಂಡ ಕಲಬುರಗಿ, ಆಳಂದ, ಅಫಜಲಪುರ, ಚಿಂಚೋಳಿ ಹಾಗೂ ಚಿತ್ತಾಪುರ ಭಾಗಗಳಲ್ಲಿನ ಕೃಷಿ ಪರಿಕರ ಮತ್ತು ರಸಗೊಬ್ಬರ ಮಳಿಗೆಗಳನ್ನು ಪರಿಶೀಲಿಸಿತು. ಒಟ್ಟು 78 ಮಳಿಗೆಗಳ ತಪಾಸಣೆ ನಡೆಸಲಾಯಿತು. 42 ಮಳಿಗೆಗಳಿಗೆ ನೋಟಿಸ್ ಪರಿಶೀಲನೆ … Continue reading ರೈತರ ಹೆಸರಿನಲ್ಲಿ ದಂಧೆಗೆ ಬ್ರೇಕ್..! ಕಲಬುರಗಿಯಲ್ಲಿ 14 ರಸಗೊಬ್ಬರ ಮಳಿಗೆಗಳಿಗೆ ಬೀಗ