‘ರಾಮಾಯಣ’ ಚಿತ್ರತಂಡದಿಂದ ಭರ್ಜರಿ ಆಫರ್: 99 ರೂ.ಗೆ ನೋಡಿ ಅದ್ಭುತ ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿರುವ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಅಭಿನಯದ ಬಹುನಿರೀಕ್ಷಿತ ರಾಮಾಯಣ ಸಿನಿಮಾ ಇದೀಗ ಪ್ರೇಕ್ಷಕರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ. ಹೌದು! ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ದುಬಾರಿ ಟಿಕೆಟ್ ಖರೀದಿಸಬೇಕೆಂಬ ಚಿಂತೆಯಿಲ್ಲದೆ, ಕೇವಲ 99ರಿಂದ ಟಿಕೆಟ್ ಪಡೆಯುವ ಅವಕಾಶವನ್ನು ಚಿತ್ರತಂಡ ಕಲ್ಪಿಸಿದೆ. ಮಂಗಳವಾರದಂದು ಮಾತ್ರ ಈ ವಿಶೇಷ ರಿಯಾಯಿತಿ ಲಭ್ಯವಿರಲಿದೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಧಿಕೃತ ಪೋಸ್ಟ್ ಚಿತ್ರದ … Continue reading ‘ರಾಮಾಯಣ’ ಚಿತ್ರತಂಡದಿಂದ ಭರ್ಜರಿ ಆಫರ್: 99 ರೂ.ಗೆ ನೋಡಿ ಅದ್ಭುತ ಸಿನಿಮಾ