ತಾಯಿ-ಮಗಳ ನಡುವೆ ಜಗಳ: ಕೆರೆಗೆ ಬಿದ್ದು ಆತ್ಮ*ಹತ್ಯೆಗೆ ಶರಣು
ಹೊಸದಿಗಂತ ವರದಿ ಮಡಿಕೇರಿ: ತಾಯಿ ಹಾಗೂ ಅಪ್ರಾಪ್ತ ಪುತ್ರಿ ಕೆರೆಗೆ ಬಿದ್ದು ಸಾವಿಗೀಡಾಗಿರುವ ದುರಂತ ಘಟನೆ ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ತಲಕಾವೇರಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.ತಲಕಾವೇರಿ ಗ್ರಾಮದ ಪ್ರೇಮಾ (45) ಹಾಗೂ ಅವರ ಪುತ್ರಿ ಪ್ರಿಯಾಂಕ (14) ಮೃತರು. ಮನೆಯಲ್ಲಿ ತಾಯಿ–ಮಗಳ ನಡುವೆ ಜಗಳ ನಡೆದಿದ್ದು, ಈ ಸಂದರ್ಭ ತಾನು ಕೆರೆಗೆ ಹಾರುವುದಾಗಿ ಹೇಳಿ ಪ್ರಿಯಾಂಕ ಮನೆಯಿಂದ ಓಡಿದ್ದಾಳೆ ಎನ್ನಲಾಗಿದೆ. ಮಗಳ ಹಿಂದೆ ತಾಯಿ ಪ್ರೇಮಾ ಕೂಡಾ ಓಡಿದ್ದು, ಪ್ರಿಯಾಂಕ ಕೆರೆಗೆ ಹಾರಿದ ಬಳಿಕ … Continue reading ತಾಯಿ-ಮಗಳ ನಡುವೆ ಜಗಳ: ಕೆರೆಗೆ ಬಿದ್ದು ಆತ್ಮ*ಹತ್ಯೆಗೆ ಶರಣು
Copy and paste this URL into your WordPress site to embed
Copy and paste this code into your site to embed