ತಡರಾತ್ರಿ ಬಾವಿಗೆ ಬಿದ್ದ ಆನೆ ಉಳಿಸೋಕೆ ಬಿರುಸಿನ ರಕ್ಷಣಾ ಕಾರ್ಯಾಚರಣೆ

ಹೊಸದಿಗಂತ ವರದಿ ಸುಳ್ಯ: ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕಲ್ಚರ್ಪೆ ಎಂಬಲ್ಲಿ 20 ವರ್ಷದ ಆನೆಯೊಂದು ಸುಮಾರು 30 ಅಡಿ ಆಳದ ಬಾವಿಗೆ ತಡರಾತ್ರಿ ಬಿದ್ದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಬಿರುಸಿನಿಂದ ಕಾರ್ಯಾಚರಣೆ ನಡೆಯುತ್ತಿದೆ. ರಾತ್ರಿ 12-ರಿಂದ 1 ಗಂಟೆಯ ಒಳಗೆ ಆನೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದ್ದು, ಹಿಟಾಚಿ ಯಂತ್ರದ ಮೂಲಕ ಮುಂಜಾನೆ 6 ರಿಂದ ಕಾರ್ಯಾಚರಣೆ ಆರಂಭಿಸಲಾಗಿದೆ. ಅರಣ್ಯ ಇಲಾಖಾ ಅಧಿಕಾರಿಗಳು ಸುತ್ತಲು ಬಿಗಿ ಬಂದೋಬಸ್ಥ್ ಒದಗಿಸಿ ಕಂದಕ ಸೃಷ್ಟಿಸಿ ಆನೆಯನ್ನು ಹೊರಕ್ಕೆ ತರಲು … Continue reading ತಡರಾತ್ರಿ ಬಾವಿಗೆ ಬಿದ್ದ ಆನೆ ಉಳಿಸೋಕೆ ಬಿರುಸಿನ ರಕ್ಷಣಾ ಕಾರ್ಯಾಚರಣೆ