ರಷ್ಯಾದಿಂದ ತೈಲ ಹೇರಿಕೊಂಡು ಚೀನಾ ಹೊರಟಿದ್ದ ಬೃಹತ್ ಹಡಗು ಭಾರತದ ಕಡೆಗೆ ಯು-ಟರ್ನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಮದ್ಯಪ್ರಾಚ್ಯದಲ್ಲಿನ ಸಂಘರ್ಷದ ನಡುವೆ ಮಹತ್ವದ ಬೆಳವಣಿಗೆ‌ ನಡೆದಿದ್ದು, ರಷ್ಯಾದಿಂದ ಚೀನಾದ ಕಡೆ ಹೊರಟಿದ್ದ ತೈಲ ಹೊತ್ತ ಬೃಹತ್ ನೌಕೆ ದಕ್ಷಿಣ ಚೀನಾ ಸಮುದ್ರ ತಲುಪುವ ವೇಳೆ ಭಾರತದತ್ತ ಮುಖಮಾಡಿದೆ. ಈಗಾಗಲೇ ರಷ್ಯಾದಿಂದ ತೈಲ ಖರೀದಿ ಹೆಚ್ಚಿಸುವ ಲೆಕ್ಕಾಚಾರದಲ್ಲಿ ಭಾರತ ಇರುವ ವೇಳೆಯೇ ಈ ಮಹತ್ತರ ಬೆಳವಣಿಗೆ ನಡೆದಿದೆ . ಜನವರಿ ಅಂತ್ಯದಲ್ಲಿ ‘ಆಕ್ವಾ ಟೈಟನ್’ ಎಂಬ ಹೆಸರಿನ ಹಡಗು ರಷ್ಯಾದ ಬಾಲ್ಟಿಕ್ ಸಮುದ್ರದ ಬಂದರಿನಿಂದ ತೈಲವನ್ನು ತುಂಬಿ ಚೀನಾದ ‘ರಿಝಾವೊ’ ಬಂದರಿನತ್ತ … Continue reading ರಷ್ಯಾದಿಂದ ತೈಲ ಹೇರಿಕೊಂಡು ಚೀನಾ ಹೊರಟಿದ್ದ ಬೃಹತ್ ಹಡಗು ಭಾರತದ ಕಡೆಗೆ ಯು-ಟರ್ನ್!