ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ: ಹಾರಿ ಮತ್ತೆ ಲಾಂಚ್‌ಪ್ಯಾಡ್‌ಗೆ ಮರಳಿದ ಚೀನಾ ರಾಕೆಟ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಹ್ಯಾಕಾಶ ಕ್ಷೇತ್ರದಲ್ಲಿ ಚೀನಾ ಮತ್ತೊಂದು ಮಹತ್ವದ ಸಾಧನೆ ಮಾಡಿದೆ. ದೇಶದ ಮೊದಲ ಮರುಬಳಕೆ ಮಾಡಬಹುದಾದ ಲಾಂಗ್ ಮಾರ್ಚ್-10B ರಾಕೆಟ್ ಯಶಸ್ವಿಯಾಗಿ ಉಡಾವಣೆಗೊಂಡು, ತನ್ನ ಕಾರ್ಯ ಪೂರ್ಣಗೊಳಿಸಿದ ಬಳಿಕ ಸುರಕ್ಷಿತವಾಗಿ ಉಡಾವಣಾ ವೇದಿಕೆಗೆ ಮರಳಿದೆ. ಯಶಸ್ವಿ ಉಡಾವಣೆ ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದಿಂದ ಉಡಾವಣೆಗೊಂಡ ರಾಕೆಟ್, ತನ್ನ ಪೇಲೋಡ್ ಅನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ತಲುಪಿಸಿತು. ಬಳಿಕ ಮೊದಲ ಹಂತದ ಬೂಸ್ಟರ್ ಸುರಕ್ಷಿತವಾಗಿ ಲಾಂಚ್‌ಪ್ಯಾಡ್‌ಗೆ ಮರಳುವ ಮೂಲಕ ಪರೀಕ್ಷೆ ಯಶಸ್ವಿಯಾಯಿತು. ಇದನ್ನೂ ಓದಿ: ವಿಫಲ … Continue reading ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಅಧ್ಯಾಯ: ಹಾರಿ ಮತ್ತೆ ಲಾಂಚ್‌ಪ್ಯಾಡ್‌ಗೆ ಮರಳಿದ ಚೀನಾ ರಾಕೆಟ್
Copy and paste this URL into your WordPress site to embed
Copy and paste this code into your site to embed