ಶುರುವಾಗಿದೆ ಹೊಸ ಟ್ರೆಂಡ್ Meal Prepping: ನಮಗಿದು ಒಳ್ಳೆ ಐಡಿಯಾನಾ? ನಾವೂ ಮಾಡ್ಕೊಬಹುದಾ?

ಇತ್ತೀಚೆಗೆ ಫಿಟ್ನೆಸ್ ಪ್ರಿಯರು ಮತ್ತು ಬ್ಯುಸಿ ಲೈಫ್ ಸ್ಟೈಲ್ ಹೊಂದಿರುವವರಲ್ಲಿ “Meal Prepping” ಹೊಸ ಟ್ರೆಂಡ್ ಆಗಿದೆ. ಒಂದು ದಿನ ಸಮಯ ತೆಗೆದುಕೊಂಡು, ಮುಂದಿನ ಕೆಲ ದಿನಗಳಿಗೆ ಊಟವನ್ನು ಮುಂಚಿತವಾಗಿಯೇ ತಯಾರಿಸಿಟ್ಟುಕೊಳ್ಳೋದು ಇದರ ಮುಖ್ಯ ಐಡಿಯಾ. ಆದರೆ ಇದು ಎಲ್ಲರಿಗೂ ಸರಿಹೋಗುತ್ತಾ? ನೋಡೋಣ. ಪ್ರತಿದಿನ ಅಡುಗೆ ಮಾಡುವ ಟೆನ್ಷನ್ ಕಡಿಮೆಯಾಗುತ್ತೆ. ಕೆಲಸ, ಜಿಮ್, ಮನೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡೋವರಿಗೆ ಇದು ಸಹಾಯ. ನಾವು ಏನು ತಿನ್ನ್ತೀವಿ ಅನ್ನೋದು ನಮಗೆ ಗೊತ್ತಿರುತ್ತೆ. ಜಂಕ್ ಫುಡ್ ತಿನ್ನೋ ಚಾನ್ಸ್ ಕಡಿಮೆ. … Continue reading ಶುರುವಾಗಿದೆ ಹೊಸ ಟ್ರೆಂಡ್ Meal Prepping: ನಮಗಿದು ಒಳ್ಳೆ ಐಡಿಯಾನಾ? ನಾವೂ ಮಾಡ್ಕೊಬಹುದಾ?