May 11, 2026
Monday, May 11, 2026
spot_img

ಶುರುವಾಗಿದೆ ಹೊಸ ಟ್ರೆಂಡ್ Meal Prepping: ನಮಗಿದು ಒಳ್ಳೆ ಐಡಿಯಾನಾ? ನಾವೂ ಮಾಡ್ಕೊಬಹುದಾ?

ಇತ್ತೀಚೆಗೆ ಫಿಟ್ನೆಸ್ ಪ್ರಿಯರು ಮತ್ತು ಬ್ಯುಸಿ ಲೈಫ್ ಸ್ಟೈಲ್ ಹೊಂದಿರುವವರಲ್ಲಿ “Meal Prepping” ಹೊಸ ಟ್ರೆಂಡ್ ಆಗಿದೆ. ಒಂದು ದಿನ ಸಮಯ ತೆಗೆದುಕೊಂಡು, ಮುಂದಿನ ಕೆಲ ದಿನಗಳಿಗೆ ಊಟವನ್ನು ಮುಂಚಿತವಾಗಿಯೇ ತಯಾರಿಸಿಟ್ಟುಕೊಳ್ಳೋದು ಇದರ ಮುಖ್ಯ ಐಡಿಯಾ. ಆದರೆ ಇದು ಎಲ್ಲರಿಗೂ ಸರಿಹೋಗುತ್ತಾ? ನೋಡೋಣ.

ಪ್ರತಿದಿನ ಅಡುಗೆ ಮಾಡುವ ಟೆನ್ಷನ್ ಕಡಿಮೆಯಾಗುತ್ತೆ. ಕೆಲಸ, ಜಿಮ್, ಮನೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡೋವರಿಗೆ ಇದು ಸಹಾಯ.

ನಾವು ಏನು ತಿನ್ನ್ತೀವಿ ಅನ್ನೋದು ನಮಗೆ ಗೊತ್ತಿರುತ್ತೆ. ಜಂಕ್ ಫುಡ್ ತಿನ್ನೋ ಚಾನ್ಸ್ ಕಡಿಮೆ.

ಪೋಷನ್ ಕಂಟ್ರೋಲ್ ಮಾಡ್ಕೊಳ್ಳೋಕೆ ಸಹಾಯ ಆಗುತ್ತೆ. ಹೆಚ್ಚು ತಿನ್ನೋದು ತಪ್ಪುತ್ತೆ.

ಒಮ್ಮೆ ಪ್ಲಾನ್ ಮಾಡಿ ತರಕಾರಿ, ಸಾಮಾನು ತಗೋಂಡ್ರೆ ಹಣವೂ ಉಳಿಯುತ್ತೆ.

ಇದನ್ನೂ ಓದಿ:

ಆದ್ರೆ ಎಲ್ಲರಿಗೂ ಸರಿಹೋಗಲ್ಲ ಪ್ರತಿದಿನ ಫ್ರೆಶ್ ಆಗಿ ತಿನ್ನೋದು ಇಷ್ಟವಿದ್ದ್ರೆ ಇದು ಬೋರ್ ಆಗ್ಬಹುದು.

ಸ್ವಲ್ಪ ಪ್ಲಾನಿಂಗ್ ಮಾಡಿದ್ರೆ Meal Prepping ನಮ್ಮ ಜೀವನವನ್ನೂ, ಆರೋಗ್ಯವನ್ನೂ ಸುಲಭ ಮಾಡೋ ಸ್ಮಾರ್ಟ್ ಹ್ಯಾಬಿಟ್ ಆಗಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !