ಕಾವೇರಿ ಕಿಚ್ಚಿಗೆ ಹೊಸ ತಿರುವು: ಮೇಕೆದಾಟು ವಿರುದ್ಧ ಸಿಎಂ ವಿಜಯ್ ಅಖಾಡಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕರ್ನಾಟಕದ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನೀರಿನ ಹಂಚಿಕೆ ವಿವಾದ ಮತ್ತೆ ತೀವ್ರಗೊಂಡಿದೆ. ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಕಾನೂನು ಹಾಗೂ ಆಡಳಿತಾತ್ಮಕ ಆಯ್ಕೆಗಳ ಕುರಿತು ಚರ್ಚೆ ನಡೆಸಿದರು. ಕಾವೇರಿ ನೀರಿನ ಹಕ್ಕು ಮತ್ತು ರೈತರ ಹಿತಾಸಕ್ತಿ ಕಾಪಾಡಲು ಸರ್ಕಾರ ಯಾವುದೇ ಮಟ್ಟದ ಹೋರಾಟಕ್ಕೂ ಸಿದ್ಧ ಎಂಬ ಸಂದೇಶವನ್ನು ಈ ಸಭೆ ಮೂಲಕ ಟಿವಿಕೆ ಸರ್ಕಾರ ನೀಡಿದೆ. ಮೇಕೆದಾಟು … Continue reading ಕಾವೇರಿ ಕಿಚ್ಚಿಗೆ ಹೊಸ ತಿರುವು: ಮೇಕೆದಾಟು ವಿರುದ್ಧ ಸಿಎಂ ವಿಜಯ್ ಅಖಾಡಕ್ಕೆ