7 ರೂಪಾಯಿ ಲಾಟರಿ ಟಿಕೆಟ್ನಿಂದ ಒಂದೇ ರಾತ್ರಿಯಲ್ಲಿ ಬದಲಾಯಿತು ಬಡ ಕುಟುಂಬದ ಹಣೆಬರಹ: ಏನಿದು ಕೋಟಿ ಕಥೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಮಕ್ಕಳ ಹಬ್ಬದ ಬಟ್ಟೆ ತರಲು ಮಾರ್ಕೆಟ್ಗೆ ಹೋದ ಬಡ ತಾಯಿಯೊಬ್ಬರು, ಜೇಬಲ್ಲಿದ್ದ ಚಿಲ್ಲರೆ ಕಾಸಿನಲ್ಲಿ ಕೇವಲ 7 ರೂಪಾಯಿ ಕೊಟ್ಟು ತಗದುಕೊಂಡ ಒಂದು ಲಾಟರಿ ಟಿಕೆಟ್ ಇಡೀ ಕುಟುಂಬದ ಹಣೆಬರಹವನ್ನೇ ಬದಲಾಯಿಸಿಬಿಟ್ಟಿದೆ. ಹೌದು, ಪ್ರತಿದಿನದ ಊಟಕ್ಕೂ ಕಷ್ಟಪಡುತ್ತಿದ್ದ ಕೂಲಿ ಕಾರ್ಮಿಕನ ಸಂಸಾರಕ್ಕೆ ಒಂದೇ ರಾತ್ರಿಯಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿ ಬಂಪರ್ ಲಾಟರಿ ಹೊಡೆದಿದೆ. ನೆಟ್ಟಿಗರ ಮನಗೆದ್ದಿರೋ ಪಂಜಾಬ್ನ ಈ ಬಡ ಕುಟುಂಬದ ಅದೃಷ್ಟದ ಕಥೆ, ರಿಯಲ್ ಲೈಫ್ನಲ್ಲಿ ‘ಲಕ್’ ಅಂದ್ರೆ ಏನು … Continue reading 7 ರೂಪಾಯಿ ಲಾಟರಿ ಟಿಕೆಟ್ನಿಂದ ಒಂದೇ ರಾತ್ರಿಯಲ್ಲಿ ಬದಲಾಯಿತು ಬಡ ಕುಟುಂಬದ ಹಣೆಬರಹ: ಏನಿದು ಕೋಟಿ ಕಥೆ?
Copy and paste this URL into your WordPress site to embed
Copy and paste this code into your site to embed