ರಾಷ್ಟ್ರಪಕ್ಷಿಗೆ ಗೌರವದ ವಿದಾಯ: ಲೈನ್‌ಮ್ಯಾನ್‌ಗಳ ಮಾನವೀಯತೆಗೆ ಸಾಕ್ಷಿಯಾದ ನೂಕಾಪುರ

ಹೊಸದಿಗಂತ ರಾಣೇಬೆನ್ನೂರು ಕರ್ತವ್ಯದ ಜೊತೆಗೆ ಮಾನವೀಯತೆ ಮತ್ತು ರಾಷ್ಟ್ರಪ್ರೇಮವನ್ನು ಮೆರೆದ ಅಪರೂಪದ ಘಟನೆಯೊಂದು ತಾಲೂಕಿನ ನೂಕಾಪುರ ಸಮೀಪದ ಹೊನ್ನನಾಗದೇವತೆ ದೇವಸ್ಥಾನದ ಬಳಿ ಗುರುವಾರ ಸಂಜೆ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ರಾಷ್ಟ್ರೀಯ ಪಕ್ಷಿ ನವಿಲಿಗೆ ಇಬ್ಬರು ಲೈನ್ ಮ್ಯಾನ್‌ಗಳು ಭಾರತೀಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ದೇವಸ್ಥಾನದ ಎದುರಿನ ಜಮೀನೊಂದರಲ್ಲಿರುವ ಜೋಡು ವಿದ್ಯುತ್ ಕಂಬಕ್ಕೆ ಆಕಸ್ಮಿಕವಾಗಿ ತಗುಲಿದ ನವಿಲು ಸ್ಥಳದಲ್ಲೇ ಮೃತಪಟ್ಟಿತ್ತು. ಇದರಿಂದಾಗಿ ವಿದ್ಯುತ್ ಲೈನ್ ಟ್ರಿಪ್ ಆಗಿತ್ತು. ಫಾಲ್ಟ್ ಸರಿಪಡಿಸಲು ಸ್ಥಳಕ್ಕೆ … Continue reading ರಾಷ್ಟ್ರಪಕ್ಷಿಗೆ ಗೌರವದ ವಿದಾಯ: ಲೈನ್‌ಮ್ಯಾನ್‌ಗಳ ಮಾನವೀಯತೆಗೆ ಸಾಕ್ಷಿಯಾದ ನೂಕಾಪುರ