ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಭಕ್ತಸಾಗರ : ಬುಕಿಂಗ್‌ ಲಿಮಿಟ್‌ ಇದ್ದರೂ ಮಿತಿಮೀರಿದ ಜನಸಂದಣಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಶಬರಿಮಲೆಯ ಬೆಟ್ಟಗಳಲ್ಲಿ ಇದೀಗ ಮತ್ತೆ ಸ್ವಾಮಿಯೇ ಶರಣಂ ಅಯ್ಯಪ್ಪ ಎಂಬ ಮಂತ್ರಘೋಷ ಮೊಳಗಲಿದೆ. ಇಂದು ವಾರ್ಷಿಕ ಅಯ್ಯಪ್ಪ ಮಂಡಲ ಯಾತ್ರೆಯ ಋತು ಆರಂಭವಾಗಿದ್ದು, ಬೆಳಗಿನ ಜಾವ ಮೂರು ಗಂಟೆಗೆ ಗರ್ಭಗುಡಿ ತೆರೆಯಲಾಗಿದೆ. ಯಾತ್ರೆಯ ಮೊದಲ ದಿನವೇ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ ಲಕ್ಷಾಂತರ ಭಕ್ತರು ಶಬರಿಮಲೆ ತಲುಪಿದ್ದಾರೆ. ಅಯ್ಯಪ್ಪ ಸ್ವಾಮಿ ದರುಶನಕ್ಕಾಗಿ ಜನರು ಊಟ ತಿಂಡಿ, ಕನಿಷ್ಠ ಪಕ್ಷ ಶೌಚಾಲಯಗಳನ್ನೂ ಬಳಸದೇ ಬರೋಬ್ಬರಿ ಹತ್ತು ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದಾರೆ. ದೇವಾಲಯದ ಆಡಳಿತ ಮಂಡಳಿಯು … Continue reading ಅಯ್ಯಪ್ಪಸ್ವಾಮಿ ಸನ್ನಿಧಿಯಲ್ಲಿ ಭಕ್ತಸಾಗರ : ಬುಕಿಂಗ್‌ ಲಿಮಿಟ್‌ ಇದ್ದರೂ ಮಿತಿಮೀರಿದ ಜನಸಂದಣಿ