ಇನ್‌ಸ್ಟಾದಲ್ಲಿ ಸ್ನೇಹ ಮಾಡಿ ಬೆತ್ತಲೆ ವಿಡಿಯೋ ಕಳಿಸು ಅಂತ ಟೀಚರ್ ಗೆ ಕಾಟ ಕೊಟ್ಟ ಕಾಮುಕ: ಆಮೇಲೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಸಾಮಾಜಿಕ ಜಾಲತಾಣಗಳ ಮೂಲಕ ನಡೆಯುವ ಮೋಸಗಳು ಮತ್ತೊಮ್ಮೆ ಆತಂಕ ಮೂಡಿಸಿವೆ. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಶಿಕ್ಷಕಿಯೊಬ್ಬಳನ್ನು ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕಿಸಿದ ಯುವಕ, ಮೊದಲಿಗೆ ಹಳೆಯ ಕ್ಲಾಸ್‌ಮೇಟ್ ಎಂದು ಪರಿಚಯಿಸಿಕೊಂಡು ಬಳಿಕ ಬ್ಲಾಕ್‌ಮೇಲ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ಮಾಹಿತಿ ಪ್ರಕಾರ, ಅಪರಿಚಿತ ಯುವಕ ಮೊದಲಿಗೆ ಶಿಕ್ಷಕಿಯ ವಿಶ್ವಾಸ ಗಳಿಸಲು ಸ್ನೇಹ ಬೆಳೆಸಿಕೊಂಡಿದ್ದ. ನಂತರ ತಾನು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದೇನೆ, ಬದುಕಲು ಹೆಚ್ಚು ದಿನಗಳಿಲ್ಲ ಎಂದು ಹೇಳಿ ಕರುಣೆ ಮೂಡಿಸುವ ಪ್ರಯತ್ನ ಮಾಡಿದ್ದಾನೆ. ಮುಂದೆ … Continue reading ಇನ್‌ಸ್ಟಾದಲ್ಲಿ ಸ್ನೇಹ ಮಾಡಿ ಬೆತ್ತಲೆ ವಿಡಿಯೋ ಕಳಿಸು ಅಂತ ಟೀಚರ್ ಗೆ ಕಾಟ ಕೊಟ್ಟ ಕಾಮುಕ: ಆಮೇಲೇನಾಯ್ತು?