ಉಡುಪಿ ಜಿಲ್ಲೆಯಲ್ಲಿ ಅಚ್ಚರಿಯ ವಿದ್ಯಮಾನ: ಊರಿಗೆ ಬಂದ ಜಿಂಕೆಗಳನ್ನಾ ಹೆಬ್ಬಾವು ಹಿಡಿದು ನುಂಗಿತ್ತಾ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಜಿಂಕೆಯನ್ನು ನುಂಗಿದ ಭಾರೀ ಗಾತ್ರದ ಹೆಬ್ಬಾವು ಹಾಗೂ ಇನ್ನೊಂದು ಜಿಂಕೆಯನ್ನು ನುಂಗುವ ಯತ್ನದಲ್ಲಿದ್ದ ಹೆಬ್ಬಾವು ಒಂದೇ ಗದ್ದೆಯಲ್ಲಿ ಪತ್ತೆಯಾಗಿ ಆಚಾರಿ ಮೂಡಿಸಿದ ವಿದ್ಯಮಾನ ಉಡುಪಿ ಜಿಲ್ಲೆ ಕುಂದಾಪುರದ ಉಳ್ಳೂರು 74 ಗ್ರಾಮದಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಎರಡೂ ಜಿಂಕೆ ಕೂಡ ಸಾವನ್ನಪ್ಪಿದೆ. ಉಳ್ಳೂರು 74 ಗ್ರಾಮದ ಗ್ರಾಮ ಅರಣ್ಯ ಸಮಿತಿಯ ಕಾರ್ಯನಿರ್ವಹಣಾ ಸದಸ್ಯ ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರ ಗದ್ದೆಯಲ್ಲಿ ಸಂಜೆಯ ವೇಳೆಗೆ ಹೆಬ್ಬಾವೊಂದು ಜಿಂಕೆಯನ್ನು ನುಂಗಿದ್ದು, ಇನ್ನೊಂದು ಹೆಬ್ಬಾವು ಮತ್ತೊಂದು ಜಿಂಕೆಯನ್ನು ನುಂಗುವ … Continue reading ಉಡುಪಿ ಜಿಲ್ಲೆಯಲ್ಲಿ ಅಚ್ಚರಿಯ ವಿದ್ಯಮಾನ: ಊರಿಗೆ ಬಂದ ಜಿಂಕೆಗಳನ್ನಾ ಹೆಬ್ಬಾವು ಹಿಡಿದು ನುಂಗಿತ್ತಾ!