ರಕ್ತ ಸಂಬಂಧಕ್ಕೆ ಮುಳ್ಳಾದ ಹೂವಿನ ಗಿಡ: ಆಸ್ತಿ ದ್ವೇಷಕ್ಕೆ ತಮ್ಮನನ್ನೇ ಬಲಿಪಡೆದ ಅಣ್ಣ
ಹೊಸದಿಗಂತ ಬೆಳಗಾವಿ: ರಕ್ತ ಸಂಬಂಧಗಳ ನಡುವೆ ಆಸ್ತಿ ಎಂಬ ವಿಷಬೀಜ ಎಂತಹ ಅನಾಹುತ ಸೃಷ್ಟಿಸುತ್ತದೆ ಎಂಬುದಕ್ಕೆ ಬೆಳಗಾವಿ ಜಿಲ್ಲೆಯ ನುಗ್ಗಾನಟ್ಟಿ ಗ್ರಾಮದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಜಮೀನಿಗೆ ನೀರು ಹಾಯಿಸುವ ವಿಷಯದಲ್ಲಿ ಶುರುವಾದ ಸಣ್ಣ ಜಗಳ, ಅಣ್ಣನ ಕೈಯಿಂದಲೇ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ. ಯರಗಟ್ಟಿ ತಾಲ್ಲೂಕಿನ ನುಗ್ಗಾನಟ್ಟಿ ಗ್ರಾಮದ ನಿವಾಸಿ ಯಲ್ಲಪ್ಪ ದೇಮಪ್ಪ ಸಣ್ಣಮ್ಮನವರ (45) ಕೊಲೆಯಾದ ದುರ್ದೈವಿ. ಇವರ ಅಣ್ಣ ಮಹಾದೇವಪ್ಪ ದೇವಪ್ಪ ಸಣ್ಣಮ್ಮನವರ (55) ಕೊಲೆ ಮಾಡಿದ ಆರೋಪಿ ಎನ್ನಲಾಗಿದೆ. ಇಬ್ಬರ ನಡುವೆ … Continue reading ರಕ್ತ ಸಂಬಂಧಕ್ಕೆ ಮುಳ್ಳಾದ ಹೂವಿನ ಗಿಡ: ಆಸ್ತಿ ದ್ವೇಷಕ್ಕೆ ತಮ್ಮನನ್ನೇ ಬಲಿಪಡೆದ ಅಣ್ಣ
Copy and paste this URL into your WordPress site to embed
Copy and paste this code into your site to embed