ಮಂಗಳೂರಲ್ಲಿ ಮತ್ತೊಂದು‌ ಅವಘಡ: ಕುಸಿದ ಬೃಹತ್‌ ಗೋಡೆ, ಬಚಾವಾದ ಕುಟುಂಬ

ಹೊಸದಿಗಂತ ವರದಿ ಉಳ್ಳಾಲ: ಕರಾವಳಿಯಲ್ಲಿ ವರುಣನ ಅಬ್ಬರ ಜೋರಾಗಿದ್ದು, ನಿನ್ನೆ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ತೊಕ್ಕೊಟ್ಟು ಸಮೀಪದ ಕೆರೆಬೈಲ್ ಎಂಬಲ್ಲಿ ಎಸ್ಟೇಟ್ ಒಂದರ ಭಾರೀ ಎತ್ತರದ ಆವರಣ ಗೋಡೆ ಕುಸಿದು ಬಿದ್ದಿದೆ. ಈ ಗೋಡೆ ಪಕ್ಕದಲ್ಲೇ ಇದ್ದ ಒಂಟಿ ಮನೆಯ ಮೇಲೆ ಬಿದ್ದಿದ್ದು, ಇಡೀ ಮನೆ ಸಂಪೂರ್ಣ ನೆಲಸಮವಾಗಿದೆ. ಈ ಮನೆಯಲ್ಲಿ ಇರಬೇಕಿದ್ದ ಐದು ಜನರ ಕುಟುಂಬ ಅದೃಷ್ಟವಶಾತ್‌ ಪಾರಾಗಿದೆ. ಮಳೆ ಜೋರಾಗಿ ಸುರಿದರೆ ಅಪಾಯ ತಪ್ಪಿದ್ದಲ್ಲ ಎಂದು ಎಚ್ಚರಿಕೆಯಿಂದ ಕುಟುಂಬ ಸದಸ್ಯರು ಎರಡು ವಾರಗಳ … Continue reading ಮಂಗಳೂರಲ್ಲಿ ಮತ್ತೊಂದು‌ ಅವಘಡ: ಕುಸಿದ ಬೃಹತ್‌ ಗೋಡೆ, ಬಚಾವಾದ ಕುಟುಂಬ