ಕೇರಳದ ಯುವತಿಯ ಮುಕುಟಕ್ಕೆ ‘ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ’: ಜೈಪುರದಲ್ಲಿ ಮಿಂಚಿದ ಕಾಜಿಯಾ ಲಿಜ್ ಮೆಜೊ
ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕೇರಳ ಮೂಲದ 19 ವರ್ಷದ ಯುವತಿ ಕಾಜಿಯಾ ಲಿಜ್ ಮೆಜೊ, ‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಜೈಪುರದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ 52 ಸ್ಪರ್ಧಿಗಳನ್ನು ಹಿಂದಿಕ್ಕಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕಾಜಿಯಾ ಆಯ್ಕೆಯೊಂದಿಗೆ ಈ ಕಿರೀಟವನ್ನು ಮುಡಿಗೇರಿಸಿಕೊಂಡ ಕೇರಳದ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಮುಂದಿನ ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕಾನೂನು ವ್ಯಾಸಂಗದ … Continue reading ಕೇರಳದ ಯುವತಿಯ ಮುಕುಟಕ್ಕೆ ‘ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ’: ಜೈಪುರದಲ್ಲಿ ಮಿಂಚಿದ ಕಾಜಿಯಾ ಲಿಜ್ ಮೆಜೊ
Copy and paste this URL into your WordPress site to embed
Copy and paste this code into your site to embed